Cine World
ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ಬಾಸ್‌ನ ಸೀಸನ್ 18ರಲ್ಲಿ ಕೋಟಿ ಸಂಭಾವನೆ ಗಳಿಸುವ ಸ್ಪರ್ಧಿಗಳಿದ್ದು, ಯಾರು ಅತೀಹೆಚ್ಚು ಸಂಭಾವನೆ ಪಡಿತಾರೆ ಎಂಬ ಮಾಹಿತಿ ಇಲ್ಲಿದೆ.
ಅವಿನಾಶ್ ಮಿಶ್ರಾ ಅವರು ಬಿಗ್ ಬಾಸ್ 18ರ ಓರ್ವ ಸ್ಪರ್ಧಿಯಾಗಿದ್ದು, ಇವರು ಒಂದು ವಾರಕ್ಕೆ 1.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಶಿಲ್ಪಾ ಶಿರೋಡ್ಕರ್ ಶೋನಲ್ಲಿ ಒಂದು ವಾರಕ್ಕೆ 2 ರಿಂದ 2.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ವಿವಿಯನ್ ಡಿಸೇನಾ ಬಿಗ್ ಬಾಸ್ 18ರಲ್ಲಿ ಅತಿ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ. ಅವರು ಒಂದು ವಾರಕ್ಕೆ 4 ರಿಂದ 5 ಲಕ್ಷ ರೂಪಾಯಿಗಳವರೆಗೆ ಪಡೆಯುತ್ತಿದ್ದಾರೆ.
ಕರಣ್‍ವೀರ್ ಮೆಹ್ರಾ ಒಂದು ವಾರಕ್ಕೆ ಸುಮಾರು 2 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.
ಬಿಗ್ ಬಾಸ್ 18 ರ ಮತ್ತೊಬ್ಬ ಸ್ಪರ್ಧಿ ರಜತ್ ದಲಾಲ್ 1 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಈಶಾ ಸಿಂಗ್ ಬಿಗ್ ಬಾಸ್ 18ರ ಒಂದು ವಾರಕ್ಕೆ 60 ರಿಂದ 70 ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಎಲಿಸ್ ಕೌಶಿಕ್ 1 ವಾರಕ್ಕೆ 1.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಟೋಪಿ ಹಾಕಿರೋ ಈ ಮಗು ಬಾಲಿವುಡ್‌ನ ಜನಪ್ರಿಯ ತಾರೆ: ಯಾರು ಅಂತ ಗೆಸ್ ಮಾಡಿ!
ಮದುವೆಗೂ ಮೊದಲೇ ಜೊತೆಗೆ ವಾಸ ಮಾಡ್ತಿದ್ದ ಬಾಲಿವುಡ್ ಜೋಡಿಗಳು
ಫೋಟೋಗಳಲ್ಲಿ ನೋಡಿ 90ರ ದಶಕದ ಹಿರೋಗಳ ಹ್ಯಾಂಡ್‌ಸಮ್ ಪುತ್ರರು
ಸಮಂತಾ ರುತು ಪ್ರಭು 8 ಸೀರೆ ಲುಕ್‌ಗಳು, ನೀವೂ ಟ್ರೈ ಮಾಡಿ ಸುಂದರಿಯಂತೆ ಕಾಣಿ