ಬಿಕಿನಿಯಲ್ಲಿ ಪೋಸ್ ನೀಡುತ್ತಿರುವಾಗ ಬಿದ್ದ ಮಿಯಾ
ಬೆಳ್ಳಿ ಬಿಕಿನಿ ಧರಿಸಿ ಕಾನ್ಫಿಡೆನ್ಸ್‌ನಿಂದ ಮಿಯಾ ಫೋಟೋಗೆ ಪೋಸ್ ನೀಡುತ್ತಿದ್ದರು.
ಹ್ಯಾಮಕ್ ಫೋಟೋಶೂಟ್ ಮಿಯಾ ಖಲೀಫಾಗೆ ಶಾಕ್ ನೀಡಿದೆ.
ಹ್ಯಾಮಕ್‌ನಲ್ಲಿ ಸಮತೋಲನ ಕಳೆದುಕೊಂಡ ಮಿಯಾ ಖಲೀಫಾ
ಮೊದಲು ತಲೆ ನೆಲಕ್ಕೆ ತಾಗಿದ್ದು, ನಂತರ ಕೆಳಗೆ ಬಿದ್ದಿದ್ದಾರೆ.
ಮಿಯಾಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಈ ಫೋಟೋ-ವಿಡಿಯೋಗಳು ವೈರಲ್ ಆಗುತ್ತಿವೆ.
ಏನಾದ್ರೂ ಗಾಯ ಆಗಿದೆಯಾ ಎಂದು ಅಭಿಮಾನಿಗಳು ಕೇಳಿದ್ದಾರೆ.
ವೈರಲ್ ಫೋಟೋ, ವಿಡಿಯೋಗೆ ಸಾವಿರಾರು ಕಮೆಂಟ್ ಬಂದಿವೆ.