ಅಲ್ಲು ಅರ್ಜುನ್‌ಗೆ ಇನ್‌ಸ್ಟಾದಲ್ಲಿ 28.3 ಮಿಲಿಯನ್ ಫಾಲೋವರ್‌ಗಳಿದ್ದಾರೆ.
ರಾಮ್‌ಚರಣ್‌ಗೆ ಇನ್‌ಸ್ಟಾದಲ್ಲಿ 26 ಮಿಲಿಯನ್ ಫಾಲೋವರ್‌ಗಳಿದ್ದಾರೆ.
ವಿಜಯ್ ದೇವರಕೊಂಡಗೆ ಇನ್‌ಸ್ಟಾದಲ್ಲಿ 21.8 ಮಿಲಿಯನ್ ಫಾಲೋವರ್‌ಗಳಿದ್ದಾರೆ.
ಮಲಯಾಳಂ ನಟ ದುಲ್ಕರ್ ಸಲ್ಮಾನ್ ಇನ್‌ಸ್ಟಾದಲ್ಲಿ 15.1 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.
ತೆಲುಗು ನಟ ಮಹೇಶ್ ಬಾಬು ಅವರನ್ನು ಇನ್‌ಸ್ಟಾದಲ್ಲಿ 14.5 ಮಿಲಿಯನ್ ಜನರು ಫಾಲೋ ಮಾಡುತ್ತಾರೆ.
ಕನ್ನಡ ಚಿತ್ರರಂಗದ ನಟ ಯಶ್‌ಗೆ ಇನ್‌ಸ್ಟಾದಲ್ಲಿ 13.9 ಮಿಲಿಯನ್ ಫಾಲೋವರ್‌ಗಳಿದ್ದಾರೆ.
ಇನ್‌ಸ್ಟಾದಲ್ಲಿ ನಟ ಸಿಂಬು ಅವರನ್ನು ಫಾಲೋ ಮಾಡುವವರ ಸಂಖ್ಯೆ 13.4 ಮಿಲಿಯನ್.
19 ಮಿಲಿಯನ್ ಫಾಲೋವರ್‌ಗಳೊಂದಿಗೆ ಪ್ರಭಾಸ್ 8ನೇ ಸ್ಥಾನದಲ್ಲಿದ್ದಾರೆ.
ನಟ ವಿಜಯ್ ಅವರನ್ನು ಇನ್‌ಸ್ಟಾದಲ್ಲಿ 12.9 ಮಿಲಿಯನ್ ಫಾಲೋವರ್‌ಗಳು ಫಾಲೋ ಮಾಡುತ್ತಾರೆ.
ಇನ್‌ಸ್ಟಾದಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಟರಲ್ಲಿ ಸೂರ್ಯ 9.7 ಮಿಲಿಯನ್ ಫಾಲೋವರ್‌ಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
'ನಾನು ದೇವರನ್ನು ನಂಬುವುದಿಲ್ಲ, ರಾಮನ ಮಾರ್ಗ ಅನುಸರಿಸುವುದಿಲ್ಲ: ಕಮಲ್
ಹೊಸ ಸಿನಿಮಾ ಆರಂಭಕ್ಕೂ ಮುನ್ನ ಪತಿ ಸೂರ್ಯ ಜೊತೆ ನಟಿ ಜ್ಯೋತಿಕಾ ಟೆಂಪಲ್ ರನ್
ಯೂಟ್ಯೂಬಲ್ಲಿ ನೀವು ನೋಡಬಹುದಾದ ಜಬರ್ದಸ್ತ್ ಕ್ರೈಂ ಥ್ರಿಲ್ಲರ್ ಸಿನಿಮಾಗಳು
ಪೂಜಾ ಹೆಗ್ಡೆ ವಿಂಟೇಜ್ ಲುಕ್ ಓಕೆ, ಜೊತೇಲಿ ಉಪ್ಪಿನಕಾಯಿ ಜಾರ್ ಯಾಕೆ?