ನೀವು 'ಬ್ಲ್ಯಾಕ್ ಫ್ರೈಡೇ' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಚಿತ್ರದ ಕಥೆ ಅದ್ಭುತವಾಗಿದೆ. ಇದು ಮುಂಬೈ ಬಾಂಬ್ ಬ್ಲಾಸ್ಟ್ ಕುರಿತಾದ ಕಥೆಯಾಗಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರ ಯೂಟ್ಯೂಬ್‌ನಲ್ಲೂ ಲಭ್ಯವಿದೆ.
ಅಭಿಷೇಕ್ ಬಚ್ಚನ್ ಮತ್ತು ನೀಲ್ ನಿತಿನ್ ಮುಖೇಶ್ ನಟಿಸಿರುವ ಈ ಚಿತ್ರ ಕಳ್ಳತನದ ಕುರಿತಾದ ಕಥೆಯನ್ನು ಹೊಂದಿದೆ. ನೀವು ಚಿತ್ರವನ್ನು ಯೂಟ್ಯೂಬ್‌ನಲ್ಲಿ ಕಾಣಬಹುದು.
ರಾಜೀವ್ ಖಂಡೇಲ್ವಾಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೀವು ಅದನ್ನು YouTube ನಲ್ಲಿಯೂ ವೀಕ್ಷಿಸಬಹುದು.
ಇಂದಿಗೂ ಸಹ, ಈ ಅಜಯ್ ದೇವಗನ್ ಅವರ ಈ ಚಿತ್ರವನ್ನ ಜನರು ನೋಡೋದಕ್ಕೆ ಇಷ್ಟಪಡ್ತಾರೆ. ಇದು ಕೂಡ ಒಂದೊಳ್ಳೇ ಕ್ರೈಮ್ ಥ್ರಿಲ್ಲರ್ ಆಗಿದೆ.
'ಜಾನಿ ಗದ್ದರ್' ಕಥೆ ನಿಮಗೆ ಬೇಸರ ತರಿಸುವುದಿಲ್ಲ. ಈ ಚಿತ್ರ ನಿಮಗೆ ಖಂಡಿತಾ ಇಷ್ಟವಾಗಬಹುದು.
ನೀವು ಸಂಜಯ್ ದತ್ ಅಭಿನಯದ ಈ ಚಿತ್ರವನ್ನು ಯೂಟ್ಯೂಬ್‌ನಲ್ಲಿಯೂ ಸುಲಭವಾಗಿ ವೀಕ್ಷಿಸಬಹುದು. ಇದು ಒಳ್ಳೆಯ ಕ್ರೈಂ ಥ್ರಿಲ್ಲರ್ ಆಗಿದೆ.
ಪೂಜಾ ಹೆಗ್ಡೆ ವಿಂಟೇಜ್ ಲುಕ್ ಓಕೆ, ಜೊತೇಲಿ ಉಪ್ಪಿನಕಾಯಿ ಜಾರ್ ಯಾಕೆ?
ಖೌಫ್‌ಗೂ ಮುನ್ನ ನೋಡಲೇಬೇಕಾದ 5 ಭಾರತೀಯ ಹಾರರ್ ವೆಬ್ ಸಿರೀಸ್
ಪ್ರೀತಿಪಾತ್ರರಿಂದ ಸಡನ್ನಾಗಿ ಬೇರೆಯಾದ ಜೋಡಿಗಳು ಇವರೆಲ್ಲಾ..!
3 ತಿಂಗಳಲ್ಲಿ 3 ಚಿತ್ರಗಳು!ವಿಲನ್ ಆಗಿಯೂ ಅಬ್ಬರಿಸಿರುವ ಈ ಅದ್ಭುತ ನಟಿ ಯಾರು?