ತಮಿಳು ಸಿನಿಮಾದ ಸೂಪರ್ ಸ್ಟಾರ್ ಜೋಡಿಗಳಾದ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿಗಳ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
cine-world Apr 21 2025
Author: Pavna Das Image Credits:Instagram
Kannada
ಟೆಂಪಲ್ ರನ್
ನಟಿ ಜ್ಯೋತಿಕಾ ಹೊಸ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಹಾಗಾಗಿ ಸಿನಿಮಾ ಆರಂಭಕ್ಕೂ ಮುನ್ನ ಗಂಡನ ಜೊತೆ ಜ್ಯೋತಿಕಾ ಟೆಂಪಲ್ ರನ್ ಮಾಡಿದ್ದಾರೆ.
Image credits: Instagram
Kannada
ಕೊಲ್ಹಾಪುರ ಮಹಾಲಕ್ಷ್ಮೀ
ಜ್ಯೋತಿಕಾ ಸೂರ್ಯ ಜೊತೆ ಮೊದಲಿಗೆ ಮಹಾರಾಷ್ಟ್ರದ ಪ್ರಸಿದ್ಧ ದೇಗುಲವಾಗಿದ್ದ ಕೊಲ್ಹಾಪುರ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
Image credits: Instagram
Kannada
ಕಾಮಖ್ಯ ದೇಗುಲ
ಅಲ್ಲದೇ ಜ್ಯೋತಿಕಾ ಪವರ್ ಫುಲ್ ಮಂದಿರಗಳಾದ ಅಸ್ಸಾಂನ ಗುಹಾವಟಿಯಲ್ಲಿರುವ ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿ ಅಲ್ಲೂ ಪೂಜೆ ಸಲ್ಲಿಸಿದ್ದರು.
Image credits: Instagram
Kannada
ಡಬ್ಬಾ ಕಾರ್ಟೆಲ್
ಜ್ಯೋತಿಕಾ ಅವರ ವೆಬ್ ಸರಣಿ ''ಡಬ್ಬಾ ಕಾರ್ಟೆಲ್'' ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸದ್ದು ಮಾಡುತ್ತಿದೆ. ಜ್ಯೋತಿಕಾ ಅವರ ಅಭಿನಯವನ್ನು ಎಲ್ಲರೂ ಹೊಗಳುತ್ತಿದ್ದಾರೆ.
Image credits: Instagram
Kannada
ಮುಂದಿನ ಚಿತ್ರಕ್ಕೆ ತಯಾರಿ
ಇದೀಗ ನಟಿ ತಮ್ಮ ಮುಂದಿನ ಚಿತ್ರದ ತಯಾರಿಗಾಗಿ, ಅವರು ಇತ್ತೀಚೆಗೆ ತಮ್ಮ ಪತಿ ಸೂರ್ಯ ಅವರೊಂದಿಗೆ ಶಕ್ತಿ ಪೀಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
Image credits: Instagram
Kannada
ವೆಬ್ ಸೀರೀಸ್ ಗಳಲ್ಲಿ ಬ್ಯುಸಿ
ಸದ್ಯಕ್ಕೆ ಜ್ಯೋತಿಕಾ ವೆಬ್ ಸೀರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರು ಈಗಷ್ಟೇ ವೆಬ್ ಸೀರೀಸ್ ಮುಗಿಸಿದ್ದು, ಮತ್ತೊಂದು ವೆಬ್ ಸಿರೀಸ್ ಗೆ ತಯಾರಿ ನಡೆಸುತ್ತಿದ್ದಾರೆ,
Image credits: Instagram
Kannada
ಟ್ರೋ ಚಿತ್ರದಲ್ಲಿ ಸೂರ್ಯ
ಸೂರ್ಯ ಬಗ್ಗೆ ಹೇಳುವುದಾದರೆ, ಅವರು ತಮ್ಮ ಕೊನೆಯ ಚಿತ್ರ ಕಂಗುವಾ ಮೂಲಕ ಪ್ರೇಕ್ಷಕರನ್ನು ನಿರಾಶೆಗೊಳಿಸಿದರು. ಇದೀಗ ಶೀಘ್ರದಲ್ಲೇ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ರೆಟ್ರೋ ಚಿತ್ರದಲ್ಲಿ ನಟಿಸಲಿದ್ದಾರೆ.