Cine World

ಬಾಲಿವುಡ್ ನಟಿ ತಬು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

Image credits: our own

ನಟಿ ತಬು ಈ ವೀಕೆಂಡ್‌ನ ಗೋವಾದಲ್ಲಿ ಕಳೆದಿದ್ದಾರೆ, ಹಾಟ್ ಫೋಟೋ ಹಂಚಿಕೊಂಡಿದ್ದಾರೆ.

Image credits: our own

ತಬು ಹಾಟ್‌ ಲುಕ್‌ಗೆ ಶಿಲ್ಪಾ ಶೆಟ್ಟಿ ಮತ್ತು ಮನೀಶ್ ಮಲ್ಹೋತ್ರಾ ಫಿದಾ ಅಗಿದ್ದಾರೆ.

Image credits: our own

ಗೋವಾ ಸದಾ ಬ್ಯೂಟಿಫುಲ್ ಎಂದು ತಬು ಬರೆದುಕೊಂಡಿದ್ದಾರೆ.

Image credits: our own

ಬಳಿ ಬಣ್ಣದ ಕಫ್ತಾನ್‌ಗೆ ಧರಿಸಿ ಹೇರ್‌ ಬನ್ ಹಾಕಿಕೊಂಡಿದ್ದಾರೆ.

Image credits: our own

51 ವರ್ಷ ಆಗಿದ್ರೂ ತಬು ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿಲ್ಲ. ನೆಟ್ಟಿಗರ

ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ.

Image credits: our own

ಸ್ಯಾಟಿನ್ ಸೀರೆಗೆ 50 ಸಾವಿರ ಕೊಟ್ಟ ಕೀರ್ತಿ ಸುರೇಶ್; ಫೋಟೋ ವೈರಲ್!

ನಟಿ ವಿದಿಶಾ ಬೋಲ್ಡ್ ಪ್ರೆಗ್ನೆನ್ಸಿ ಫೋಟೋಶೂಟ್ ವೈರಲ್

ಕೋಟಿ ಕೋಟಿ ಆಫರ್ ಮಾಡಿದ್ರೂ ಇಂಥ ಜಾಹೀರಾತು ಮಾಡಲ್ಲ ಎಂದ ಸ್ಟಾರ್ಸ್ ಇವರು

Priyanka Chopra: 2 ಜುಟ್ಟು ಹಾಕಿ ವೈಟ್ ಗೌನ್‌ನಲ್ಲಿ ಮಿಂಚಿದ ಗ್ಲೋಬಲ್ ಸ್ಟಾರ್