Kannada

ಕೃತಿ ಸನೊನ್

ನಟಿ  ಕೃತಿ ಸನೊನ್ ಸದ್ಯ ಆದಿಪುರುಷ್ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. 
 

Kannada

ಸೀತೆಯಾಗಿ ಮಿಂಚಿಂಗ್

ಆದಿಪುರುಷ್ ಸಿನಿಮಾದಲ್ಲಿ ಕೃತಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಜೊತೆ ಮೊದಲ ಬಾರಿಗೆ ನಟಿಸಿದ್ದಾರೆ. 

Image credits: our own
Kannada

ರಾಣಿ ಲುಕ್ ವೈರಲ್

ಆದಿಪುರುಷ್ ಪ್ರಮೋಷನ್‌ನಲ್ಲಿರುವ ಕೃತಿ ದಿನ್ಕಕೊಂದು ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸುಂದರ ಗೌನ್‌ನಲ್ಲಿ ಮಿಂಚಿದ್ದಾರೆ. 

Image credits: our own
Kannada

ಮುಂಬೈನಲ್ಲಿ ಪ್ರಮೋಷನ್

ನಟಿ ಕೃತಿ ಸನೋನ್ ಮುಂಬೈನ ಟಿ ಸೀರಿಸ್ ಆಫೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಡ್ರೆಸ್ ಗಮನ ಸೆಳೆಯುತ್ತಿದೆ.  

Image credits: our own
Kannada

ಆದಿಪುರುಷ್

ಆದಿಪುರುಷ್ ಸಿನಿಮಾ ಜೂನ್ 16ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. 

Image credits: our own
Kannada

ರಾಮನಾದ ಪ್ರಭಾಸ್

ಪ್ರಭಾಸ್ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. 

Image credits: our own
Kannada

ಮಸ್ತ್ ಪೋಸ್

ಗೌನ್ ಧರಿಸಿ ಮೇಲೆ ದುಪಟ್ಟ ಹಾಕಿದ್ದ ಕೃತಿ ಸುಂದರವಾಗಿ ಕಾಣಿಸುತ್ತಿದ್ದರು. ಕ್ಯಾಮರಾಗೆ ಮಸ್ತ್ ಪೋಸ್ ನೀಡುತ್ತಿದ್ದಾರೆ. 

Image credits: our own

ಗೋವಾ ಬೀಚಲ್ಲಿ ನಟಿ ತಬು; ಶಿಲ್ಪಾ ಶೆಟ್ಟಿನೇ ಫುಲ್ ಶಾಕ್!

ಸ್ಯಾಟಿನ್ ಸೀರೆಗೆ 50 ಸಾವಿರ ಕೊಟ್ಟ ಕೀರ್ತಿ ಸುರೇಶ್; ಫೋಟೋ ವೈರಲ್!

ನಟಿ ವಿದಿಶಾ ಬೋಲ್ಡ್ ಪ್ರೆಗ್ನೆನ್ಸಿ ಫೋಟೋಶೂಟ್ ವೈರಲ್

ಕೋಟಿ ಕೋಟಿ ಆಫರ್ ಮಾಡಿದ್ರೂ ಇಂಥ ಜಾಹೀರಾತು ಮಾಡಲ್ಲ ಎಂದ ಸ್ಟಾರ್ಸ್ ಇವರು