Cine World

ತಮಿಳು ಕಿರುತೆರೆ ನಟಿ ಶ್ರುತಿ ಶಷ್ಮುಗ ಪ್ರಿಯಾ ಪತಿ ಅರವಿಂದ್ ಇನ್ನಿಲ್ಲ

ಆಗಸ್ಟ್‌ 2, 2023ರಂದು ಹೃದಯಾಘಾತದಿಂದ ಅಗಲಿದ್ದಾರೆ. 

Image credits: our own

30 ವರ್ಷ ಅರವಿಂದ್ ಬಾಡಿ ಬಿಲ್ಡರ್‌ ಆಗಿದ್ದರು.

ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗಿದೆ.

Image credits: our own

ಅರವಿಂದ್ ಮತ್ತು ಶ್ರುತಿ ಮದುವೆಯಾಗಿ ಕೇವಲ ಒಂದು ವರ್ಷವಾಗಿದೆ

ಅರವಿಂದ್‌ ಮನೆಯಲ್ಲಿ ಅಗಲಿರುವುದು.

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಜೋಡಿ ಸಾಕಷ್ಟು ರೀಲ್ಸ್‌

ಫನ್ ವಿಡಿಯೋಗಳನ್ನು ಮಾಡಿ ನೆಟ್ಟಿಗರ ಗಮನ ಸೆಳೆದಿದ್ದರು. 

Image credits: our own

ಶ್ರುತಿ ಮತ್ತು ಅರವಿಂದ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು

Image credits: our own

ಅರವಿಂದ್‌ ಮಿಸ್ಟರ್ ತಮಿಳುನಾಡು ಅವಾರ್ಡ್‌ ಗಳಿಸಿದ್ದರು.

ಸಿನಿಮಾ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. 

Image credits: our own

'ಜೈಲರ್' ಆಡಿಯೋ ಲಾಂಚ್‌ನಲ್ಲಿ ತಮನ್ನಾ ಲುಕ್‌ಗೆ ಫ್ಯಾನ್ಸ್ ಫಿದಾ

ನೀಲಿ ರಾಣಿಯಾಗಿ ಮಿರ ಮಿರ ಮಿಂಚಿದ ನಟಿ ಜಾನ್ವಿ ಕಪೂರ್ ಫೋಟೋ ವೈರಲ್

ಮೋದಿ To ಪ್ರಿಯಾಂಕಾ ಗಾಂಧಿ..ಬಾರ್ಬಿ ಟ್ರೆಂಡ್‌ನಲ್ಲಿ ಭಾರತದ ರಾಜಕಾರಣಿಗಳು

ಪಿಂಕ್ & ರೆಡ್ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅಲಿಯಾ ಕೈ ಹಿಡಿದು ಬಂದ ರಣ್ವೀರ್