Cine World

ತಮನ್ನಾ

ಸದ್ಯ ಎಲ್ಲಿ ನೋಡಿದ್ರೋ ತಮನ್ನಾದೇ ಹವಾ. ನೂವು ಕಾವಾಲಯ್ಯ ಎನ್ನುತಾ ತಮನ್ನಾ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹೊತ್ತಿಸಿದ್ದಾರೆ. 

Image credits: our own

ಜೈಲರ್ ಆಡಿಯೋ ಲಾಂಚ್

ಇತ್ತೀಚಿಗಷ್ಟೆ ಜೈಲರ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ ಸಿನಿಮಾ ತಂಡ ಬಾಗಿಯಾಗಿತ್ತು. 

Image credits: our own

ತಮನ್ನಾ ಮಿಂಚಿಂಗ್

ಜೈಲರ್ ಆಡಿಯೋ ಲಾಂಚ್‌ಗೆ ತಮನ್ನಾ ಸಖತ್ ಹಾಟ್ ಆಗಿ ಎಂಟ್ರಿ ಕೊಟ್ಟಿದ್ದರು. ರೆಡ್ ಡ್ರೆಸ್‌ನಲ್ಲಿ ಮಿಂಚಿದ ತಮನ್ನಾ ಲುಕ್ ವೈರಲ್ ಆಗಿದೆ. 

Image credits: our own

ಫ್ಯಾನ್ಸ್ ಫಿದಾ

ಕೆಂಪು ಡ್ರೆಸ್‌ನಲ್ಲಿ ಎಂಟ್ರಿ ಕೊಟ್ಟ ತಮನ್ನಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಒಂದಿಷ್ಟು ಫೋಟೋಗಳನ್ನು ತಮನ್ನಾ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿವೆ.

Image credits: our own

ಮಸ್ತ್ ಸ್ಟೆಪ್

ಜೈಲರ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸೂಪರ್ ಹಿಟ್ ಕಾವಾಲಯ್ಯ ಹಾಡಿಗೆ ತಮನ್ನಾ ಸಖತ್ ಸ್ಟೆಪ್ ಹಾಕಿದ್ದಾರೆ. 

Image credits: our own

ಮಸ್ತ್ ಫೋಟೋಶೂಟ್

ಆಡಿಯೋ ಲಾಂಚ್ ಈವೆಂಟ್‌ಗೆ ಸುಂದರವಾಗಿ ರೆಡಿಯಾಗಿದ್ದ ತಮನ್ನಾ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿದ್ದಾರೆ. 

Image credits: our own

ಜೈಲರ್ ಬಗ್ಗೆ

ಜೈಲರ್ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದಾರೆ. ಇನ್ನೂ ಉಳಿದಂತೆ ರಮ್ಯಾ ಕೃಷ್ಣ, ಶಿವರಾಜ್ ಕುಮಾರ್, ಮೋಹನ್ ಲಾಲ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 

Image credits: our own

ನೀಲಿ ರಾಣಿಯಾಗಿ ಮಿರ ಮಿರ ಮಿಂಚಿದ ನಟಿ ಜಾನ್ವಿ ಕಪೂರ್ ಫೋಟೋ ವೈರಲ್

ಮೋದಿ To ಪ್ರಿಯಾಂಕಾ ಗಾಂಧಿ..ಬಾರ್ಬಿ ಟ್ರೆಂಡ್‌ನಲ್ಲಿ ಭಾರತದ ರಾಜಕಾರಣಿಗಳು

ಪಿಂಕ್ & ರೆಡ್ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅಲಿಯಾ ಕೈ ಹಿಡಿದು ಬಂದ ರಣ್ವೀರ್

ಬಿಕಿನಿಯಲ್ಲಿ ಪೋಸ್ ನೀಡಿದ ನಟಿ ರಕುಲ್ ಪ್ರೀತ್ ಸಿಂಗ್