Kannada

ಆರ್ಯನ್ ಖಾನ್ ವಿಡಿಯೋ ಲೀಕ್ ಬೆದರಿಕೆ: ಅನನ್ಯಾ ಪಾಂಡೆ

Kannada

ಅನನ್ಯಾ ಪಾಂಡೆ ಸ್ಫೋಟಕ ಹೇಳಿಕೆ

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ತಮ್ಮ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ನಟಿ ಅನನ್ಯಾ ಪಾಂಡೆ ಹೇಳಿದ್ದಾರೆ.

Kannada

ಆರ್ಯನ್ ಖಾನ್ ಬ್ಲ್ಯಾಕ್‌ಮೇಲ್

ಆರ್ಯನ್ ಖಾನ್ ತಮ್ಮ ಕೆಲಸಗಳನ್ನು ಮಾಡದಿದ್ದರೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ.

Kannada

ವಿಡಿಯೋಗಳ ಬಗ್ಗೆ ವಿವರ ನೀಡಿದ ಅನನ್ಯಾ

CTRL ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಮತ್ತು ಹಾಸ್ಯನಟ ತನ್ಮಯ್ ಭಟ್ ಜೊತೆ ನೆಟ್‌ಫ್ಲಿಕ್ಸ್ ಇಂಡಿಯಾ ವಿಡಿಯೋದಲ್ಲಿ ಅನನ್ಯಾ ಪಾಂಡೆ ಈ ಕುರಿತು ಹೇಳಿದ್ದಾರೆ.

Kannada

ಅನನ್ಯಾ ಪಾಂಡೆಯವರ ವಿಡಿಯೋಗಳಲ್ಲಿ ಏನಿತ್ತು?

ನನ್ನ ದೈನಂದಿನ ಚಟುವಟಿಕೆಗಳು ಮತ್ತು ಊಟದ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದೆ, ಆದರೆ ಅವುಗಳನ್ನು ಎಂದಿಗೂ ಪೋಸ್ಟ್ ಮಾಡಿಲ್ಲ ಎಂದು ಅನನ್ಯ ಹೇಳಿದ್ದಾರೆ.

Kannada

ಸುಹಾನಾ & ಶನಾಯ ಜೊತೆ ವಿಡಿಯೋ: ಅನನ್ಯಾ

ಸುಹಾನಾ, ಶನಾಯ ಮತ್ತು ನಾನು ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದೆವು. ಈ ವಿಡಿಯೋ ಹಿಡಿಜು ಆರ್ಯನ್  ಬೆದರಿಸುತ್ತಿದ್ದ

Kannada

ಬಾಲ್ಯದ ಗೆಳತಿಯರು

ಚಂಕಿ ಪಾಂಡೆಯವರ ಪುತ್ರಿ ಅನನ್ಯಾ ಪಾಂಡೆ, ಶಾರುಖ್  ಪುತ್ರಿ ಸುಹಾನಾ ಖಾನ್, ಸಂಜಯ್ ಕಪೂರ್ ಪುತ್ರಿ ಶನಾಯ ಕಪೂರ್ ಬಾಲ್ಯದ ಗೆಳತಿಯರು. ಆರ್ಯನ್ ಕೂಡ ಅವರ ಜೊತೆ ಬೆಳೆದಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಟ್ರಾನ್ಸಪರೆಂಟ್ ಪಿಂಕ್ ಸೀರೆಯಲ್ಲಿ ಮಿಂಚಿದ ತೃಪ್ತಿ ದಿಮ್ರಿ!

ಬಾಲಿವುಡ್‌ನಲ್ಲಿ ಮಿಂಚಲು ಹೆಣಗಾಡಿದ ದಕ್ಷಿಣ ಭಾರತದ 7 ನಟಿಯರು

ಇವರನ್ನು ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ ಫಾಲೋ ಮಾಡ್ತಾರೆ!

'ಭೂಲ್ ಭುಲೈಯಾ 3' ಚಿತ್ರದಲ್ಲಿ ಐವರು ನಾಯಕಿಯರು? ಇವರಲ್ಲಾರು ನಾಗವಲ್ಲಿ?