ಮಾವ ಅಮಿತಾಬ್ ಬಚ್ಚನ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮೇ 28 ರಂದು ಐಶ್ವರ್ಯಾ ರೈ ಅವರ ಹಿಂದಿನ ಪೋಸ್ಟ್ ಬಂದಿತ್ತು.
ಕ್ಯಾನ್ಸ್ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಮೇಕಪ್ ಫೋಟೋಗಳನ್ನು ಹಂಚಿಕೊಂಡಿದ್ದರು.
ಐಶ್ವರ್ಯಾ ರೈ ಅವರ ಇನ್‌ಸ್ಟಾಗ್ರಾಮ್‌ನಲ್ಲಿ 14.2 ಮಿಲಿಯನ್ ಅನುಯಾಯಿಗಳಿದ್ದಾರೆ.
ಐಶ್ವರ್ಯಾ ರೈ ಕೇವಲ ಒಬ್ಬ ವ್ಯಕ್ತಿಯನ್ನು ಇನ್‌ಸ್ಟಾನಲ್ಲಿ ಅನುಸರಿಸುತ್ತಾರೆ.
ಐಶ್ ಅವರು ಅನುಸರಿಸುವವರು ಬೇರೆ ಯಾರೂ ಅಲ್ಲ, ಅವರ ಪತಿ ಅಭಿಷೇಕ್ ಬಚ್ಚನ್.
ಅಭಿಷೇಕ್ ಬಿಟ್ಟರೆ ಐಶ್ ಬೇರೆ ಯಾರನ್ನೂ ಇನ್‌ಸ್ಟಾದಲ್ಲಿ ಅನುಸರಿಸುವುದಿಲ್ಲ.