Cine World

'ಭೂಲ್ ಭುಲೈಯಾ 3' ಟ್ರೇಲರ್: 5 ನಾಯಕಿಯರು, 11 ದಿಗ್ಗಜರು

ಅನೀಸ್ ಬಜ್ಮಿ ನಿರ್ದೇಶನದ 'ಭೂಲ್ ಭುಲೈಯಾ 3' ಚಿತ್ರದಲ್ಲಿ 5 ನಾಯಕಿಯರಿದ್ದಾರೆ. ಚಿತ್ರಗಳಲ್ಲಿ ಯಾರೆಲ್ಲಾ ಇದ್ದಾರೆ ಎಂದು ನೋಡಿ

ಕಾರ್ತಿಕ್ ಆರ್ಯನ್ ರೂಹಾನ್ ಅಲಿಯಾಸ್ ರೂಹ್ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತೃಪ್ತಿ ಡಿಮ್ರಿ ಚಿತ್ರದಲ್ಲಿ ರೂಹಾನ್ ಅವರ ಗೆಳತಿಯ ಪಾತ್ರದಲ್ಲಿದ್ದಾರೆ.

ವಿದ್ಯಾ ಬಾಲನ್ ಈ ಚಿತ್ರದಲ್ಲಿ ಮಂಜುಲಿಕಾ ನಂ. 1 ಆಗಿದ್ದಾರೆ.

ಮಂಜುಳಿಕಾ ನಂ. 2 ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ವಿಜಯ್ ರಾಜ್ ಅವರ ಪಾತ್ರ ರಕ್ತ್ ಘಾಟ್‌ನ ಮಹಾರಾಜ.

ರಾಜೇಶ್ ಶರ್ಮಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಪಂಡಿತ್ ಜಗನ್ನಾಥ ಶಾಸ್ತ್ರಿ ಪಾತ್ರದಲ್ಲಿ ಸಂಜಯ್ ಮಿಶ್ರಾ

ಪಂಡಿತ್ ಪಾತ್ರದಲ್ಲಿ ರಾಜ್‌ಪಾಲ್ ಯಾದವ್ ಅವರನ್ನು ಕಾಣಬಹುದು.

ಪಂಡಿತ್ ಪತ್ನಿ ಪಂಡಿತಾಯಿನ್ ಪಾತ್ರದಲ್ಲಿ ಅಶ್ವಿನಿ ಕಲ್ಸೇಕರ್ ಕಾಣಿಸಿಕೊಂಡಿದ್ದಾರೆ.

ಬಂಗಾಲಿ ನಟಿ ಪ್ರಾಂತಿಕಾ ದಾಸ್ ಚಿತ್ರದಲ್ಲಿ ನಟಿಸಿದ್ದಾರೆ.

'ಗದರ್ 2' ನಲ್ಲಿ ವಿಲನ್ ಆಗಿದ್ದ ಮನೀಶ್ ವಾಧ್ವಾ ಚಿತ್ರದಲ್ಲಿದ್ದಾರೆ.

ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ!

ರಜನಿಕಾಂತ್ ರಿಜೆಕ್ಟ್ ಮಾಡಿದ ಬ್ಲಾಕ್ ಬಸ್ಟರ್ ಸಿನಿಮಾಗಳು

ನಟಾಶಾ ಸ್ಟಾಂಕೋವಿಕ್ ಬಿಕಿನಿ ಲುಕ್: ಹಾರ್ದಿಕ್ ಪಾಂಡ್ಯಾನ ಮಾಜಿ ಮಡದಿ ಫೋಟೋಸ್

ಈ ವೀಕೆಂಡ್ ಭರಪೂರ ಮನರಂಜನೆ ಫಿಕ್ಸ್; OTTಗೆ ಬರ್ತಿವೆ ಸ್ಪೆಷಲ್ ಸಿನಿಮಾಗಳು