Cine World
ನಟಿ ತ್ರಿಪ್ತಿ ಡಿಮ್ರಿ ಗುಲಾಬಿ ಟ್ರಾನ್ಸಪರೆಂಟ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಪಿಂಕ್ ಸೀರೆ ಜೊತೆ ತ್ರಿಪ್ತಿ ಗ್ಲಾಸ್ ಹಾಗೂ ಸೀಕ್ವಿನ್ , ಸ್ವೀಟ್‌ಹಾರ್ಟ್ ನೆಕ್‌ಲೈನ್ ಹೊಂದಿರುವ ತೋಳಿಲ್ಲದ ಬ್ಲೌಸ್ ದಿಮ್ರಿ ಸೌಂದರ್ಯ ಹೆಚ್ಚಿಸಿದೆ
ಚಿನ್ನದ ಡ್ರಾಪ್ ಕಿವಿಯೋಲೆಗಳನ್ನು ಧರಿಸಿದ್ದರು. ಅವರ ಕೈಯಲ್ಲಿರುವ ವಜ್ರದ ಬಳೆ ಮತ್ತು ಉಂಗುರ ಕೂಡ ಅದ್ಭುತವಾಗಿ ಕಾಣುತ್ತಿತ್ತು
ನಟಿ ಬೇಬಿ ಪಿಂಕ್ ಸೀರೆಯೊಂದಿಗೆ ಮ್ಯಾಟ್ ಪಿಂಕ್ ಲಿಪ್‌ಸ್ಟಿಕ್ ಲುಕ್ ಆರಿಸಿಕೊಂಡಿದ್ದರು. ಪಿಂಕಿಶ್ ಬ್ಲಶ್ ಮತ್ತು ಸೂಕ್ಷ್ಮ ಮೇಕಪ್ ಅವರ ಮೇಕಪ್ ಲುಕ್ ಹೆಚ್ಚಿಸಿದೆ
ವಿಶೇಷ ಕಾರ್ಯಕ್ರಮಕ್ಕಾಗಿ ತ್ರಿಪ್ತಿ ದರಿಸಿದ ಈ ಪಿಂಕ್ ಸೀರೆ ಹಾಗೂ ಬ್ಲೌಸ್ ಲುಕ್ಆ ಯ್ಕೆ ಮಾಡಬಹುದು.
ಹಬ್ಬಗಳಿಂದ ಪಾರ್ಟಿಗಳವರೆಗೆ ಟ್ರಾನ್ಸಪರೆಂಟ್ ಸೀರೆ ಧರಿಸಬಹುದು. ಲೈಟ್ ಎಂಬ್ರಾಯ್ಡರಿ ಸೀರೆ , ಸೀಕ್ವಿನ್ ವರ್ಕ್ ಸಿಲ್ವರ್ ಬ್ಲೌಸ್ ಕೇವಲ 2000 ರೂ.ಗೆ ಖರೀದಿಸಬಹುದು
ಬಾಲಿವುಡ್‌ನಲ್ಲಿ ಮಿಂಚಲು ಹೆಣಗಾಡಿದ ದಕ್ಷಿಣ ಭಾರತದ 7 ನಟಿಯರು
ಇವರನ್ನು ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ ಫಾಲೋ ಮಾಡ್ತಾರೆ!
'ಭೂಲ್ ಭುಲೈಯಾ 3' ಚಿತ್ರದಲ್ಲಿ ಐವರು ನಾಯಕಿಯರು? ಇವರಲ್ಲಾರು ನಾಗವಲ್ಲಿ?
ಅಮಿತಾಬ್ ಬಚ್ಚನ್ ಲವ್ ಸ್ಟೋರಿ: ಬಿಗ್ ಬಿ ಹೃದಯ ಕದ್ದವರು ಒಬ್ರಾ ಇಬ್ರಾ!