Cine World
ಶಿಲ್ಪಾ ಶೆಟ್ಟಿ 48 ವರ್ಷ ವಯಸ್ಸಿನವರು. ಆದರೆ, ಅವರನ್ನು ನೋಡಿ ಯಾರೂ ಅವರ ವಯಸ್ಸನ್ನು ಊಹಿಸಲು ಸಾಧ್ಯವಿಲ್ಲ.
ರವೀನಾ ಟಂಡನ್ ಅವರನ್ನು ನೋಡಿ ಅವರ ವಯಸ್ಸನ್ನು ಊಹಿಸಲು ಸಾಧ್ಯವಿಲ್ಲ. ಅವರಿಗೆ 52 ವರ್ಷ.
53 ವರ್ಷದ ತಬು ಇನ್ನೂ ಸುಂದರವಾಗಿ ಕಾಣುತ್ತಾರೆ.
49 ವರ್ಷದ ಸುಷ್ಮಿತಾ ಸೇನ್ ಸಖತ್ ಹಾಟ್ ಆಗಿ ಕಾಣುತ್ತಾರೆ.
50 ವರ್ಷದ ಕರಿಷ್ಮಾ ಕಪೂರ್ ಈಗಲೂ ಅದೇ ಸೌಂದರ್ಯ ಉಳಿಸಿಕೊಂಡಿದ್ದಾರೆ
ಮಾಧುರಿ ದೀಕ್ಷಿತ್ ಅವರನ್ನು ನೋಡಿ ಯಾರೂ ಅವರ ವಯಸ್ಸನ್ನು ಊಹಿಸಲು ಸಾಧ್ಯವಿಲ್ಲ. ಇವರ ವಯಸ್ಸು 57.
51 ವರ್ಷದ ಮಲೈಕಾ ಅರೋರಾ ಅತ್ಯಂತ ಗ್ಲಾಮರಸ್ ಆಗಿ ಕಾಣುತ್ತಾರೆ. ಈ ವಯಸ್ಸಿನಲ್ಲೂ ಅನೇಕ ಯುವ ನಟಿಯರಿಗೆ ಪೈಪೋಟಿ ನೀಡುತ್ತಾರೆ.
ಹೃತಿಕ್ 'ಕಹೋ ನಾ ಪ್ಯಾರ್ ಹೈ' ಚಿತ್ರೀಕರಣ ವೇಳೆ ತಂದೆ ಜೊತೆ ಜಗಳ ಮಾಡಿದ್ರು ಗೊತ್ತಾ
ಪಟೌಡಿ ಕುಟುಂಬದ 5 ಸೆಲೆಬ್ರಿಟಿಗಳ ನೋ ಮೇಕಪ್ ಲುಕ್, ಸೈಫ್‌ರಿಂದ-ಕರೀನಾವರೆಗೆ
ಮೊದಲ ದಿನವೇ ಆಜಾದ್ ಸಿನಿಮಾ ಕಲೆಕ್ಷನ್ ಹಿಂದಿಕ್ಕಿದ ಕಂಗನಾ ನಟನೆಯ ಎಮರ್ಜೆನ್ಸಿ!
ಕುಖ್ಯಾತ ಭೂಗತಪಾತಕಿ ಪ್ರೇಮದಲ್ಲಿ ಬಿದ್ದು ಜೈಲು ಸೇರಿದ ಕನ್ನಡದಲ್ಲಿ ನಟಿಸಿದ ನಟಿ