ರಿತಿಕ್ ರೋಷನ್‌ಗೆ ಯಾರು 'ನಿನಗೆ ಏನೂ ಗೊತ್ತಿಲ್ಲ' ಎಂದರು?

Cine World

ರಿತಿಕ್ ರೋಷನ್‌ಗೆ ಯಾರು 'ನಿನಗೆ ಏನೂ ಗೊತ್ತಿಲ್ಲ' ಎಂದರು?

ಹೃತಿಕ್ ರೋಷನ್ ಭಾರತೀಯರ ಸೂಪರ್ ಮ್ಯಾನ್.. ತನ್ನ ಮೊದಲ ಚಿತ್ರ ''ಕಾಹೋ ನಾ ಪ್ಯಾರ್ ಹೈ' ಮೂಲಕ ಚಿತ್ರರಂಗಕ್ಕೆ ಬಂದ ನಟ. ಈ ಸಿನಿಮಾದ ವಿಚಾರವಾಗಿ ತಂದೆಯೊಂದಿಗೆ ಜಗಳ ಮಾಡಿದ್ದರಂತೆ ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

<p>'ಕಹೋ ನಾ ಪ್ಯಾರ್ ಹೈ' ಬಿಡುಗಡೆಯಾಗಿ 25 ವರ್ಷಗಳಾಗಿವೆ. ಈ ಚಿತ್ರದ ಮೂಲಕ ಹೃತಿಕ್‌ ರೋಷನ್‌ ಮತ್ತು ಅಮೀಷಾ ಪಟೇಲ್ ಬಾಲಿವುಡ್‌ಗೆ ಈ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು.</p>

ಹೃತಿಕ್‌ ರೋಷನ್‌ ಮತ್ತು ಅಮೀಷಾ ಪಟೇಲ್ ಜೋಡಿ

'ಕಹೋ ನಾ ಪ್ಯಾರ್ ಹೈ' ಬಿಡುಗಡೆಯಾಗಿ 25 ವರ್ಷಗಳಾಗಿವೆ. ಈ ಚಿತ್ರದ ಮೂಲಕ ಹೃತಿಕ್‌ ರೋಷನ್‌ ಮತ್ತು ಅಮೀಷಾ ಪಟೇಲ್ ಬಾಲಿವುಡ್‌ಗೆ ಈ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು.

<p>ನೆಟ್‌ಫ್ಲಿಕ್ಸ್ ಇಂಡಿಯಾದ ಹೊಸ ಸಾಕ್ಷ್ಯಚಿತ್ರ 'ದಿ ರೋಷನ್ಸ್‌'ನಲ್ಲಿ ಹೃತಿಕ್‌ ರೋಷನ್‌ ಅವರ ತಾಯಿ ಪಿಂಕಿ ರೋಷನ್ 'ಕಹೋ ನಾ ಪ್ಯಾರ್ ಹೈ' ಚಿತ್ರ ನಿರ್ಮಾಣದ ವೇಳೆ ತಂದೆ ಮತ್ತು ಮಗನ ನಡುವಿನ ಜಗಳದ ಬಗ್ಗೆ ಹೇಳಿದ್ದಾರೆ.</p>

ನೆಟ್‌ಫ್ಲಿಕ್ಸ್‌ನಲ್ಲಿ 'ದಿ ರೋಷನ್ಸ್'

ನೆಟ್‌ಫ್ಲಿಕ್ಸ್ ಇಂಡಿಯಾದ ಹೊಸ ಸಾಕ್ಷ್ಯಚಿತ್ರ 'ದಿ ರೋಷನ್ಸ್‌'ನಲ್ಲಿ ಹೃತಿಕ್‌ ರೋಷನ್‌ ಅವರ ತಾಯಿ ಪಿಂಕಿ ರೋಷನ್ 'ಕಹೋ ನಾ ಪ್ಯಾರ್ ಹೈ' ಚಿತ್ರ ನಿರ್ಮಾಣದ ವೇಳೆ ತಂದೆ ಮತ್ತು ಮಗನ ನಡುವಿನ ಜಗಳದ ಬಗ್ಗೆ ಹೇಳಿದ್ದಾರೆ.

<p>ತಾಯಿ ಹೇಳುವಂತೆ,, “ಹೃತಿಕ್‌ ಕೆಲವೊಮ್ಮೆ ಸ್ವಲ್ಪ ದುಃಖಿತನಾಗಿ ಕಾಣುತ್ತಿದ್ದ. ಅಪ್ಪ ಚಿತ್ರದ ಆ ಶಾಟ್ ಅನ್ನು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಅವನಿಗೆ ಅನಿಸುತ್ತಿತ್ತು. ಆದರೂ ಅವನು ಬೇಗನೆ ಅದರಿಂದ ಹೊರಬರುತ್ತಿದ್ದ.”</p>

ಹೃತಿಕ್‌ ರೋಷನ್‌ ನಿರ್ದೇಶನದಲ್ಲೂ ಮಧ್ಯಪ್ರವೇಶಿಸುತ್ತಿದ್ದರು

ತಾಯಿ ಹೇಳುವಂತೆ,, “ಹೃತಿಕ್‌ ಕೆಲವೊಮ್ಮೆ ಸ್ವಲ್ಪ ದುಃಖಿತನಾಗಿ ಕಾಣುತ್ತಿದ್ದ. ಅಪ್ಪ ಚಿತ್ರದ ಆ ಶಾಟ್ ಅನ್ನು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಅವನಿಗೆ ಅನಿಸುತ್ತಿತ್ತು. ಆದರೂ ಅವನು ಬೇಗನೆ ಅದರಿಂದ ಹೊರಬರುತ್ತಿದ್ದ.”

ಪಿಂಕಿ ರೋಷನ್ ಮಗ ಹೃತಿಕ್‌ ರೋಷನ್‌ ಪರವಾಗಿ ನಿಲ್ಲುತ್ತಿದ್ದರು

ಅವರು ಆಗಾಗ್ಗೆ ಪತಿಗೆ, 'ಇಂದು ಏನಾಯಿತು?' ನೀವು ಅವನ ಮಾತನ್ನು ಏಕೆ ಕೇಳುತ್ತಿಲ್ಲ. ಅವನು ಆ ಶಾಟ್ ಅನ್ನು ಬೇರೆ ರೀತಿಯಲ್ಲಿ ಮಾಡಲು ಬಯಸಿದ್ದನು' ಎಂದು ಪಿಂಕಿ ಹೇಳಿದಾಗ ರಾಕೇಶ್ ಕೋಪಗೊಳ್ಳುತ್ತಿದ್ದರಂತೆ

ಹೃತಿಕ್ ಬಗ್ಗೆ ತಂದೆ ಮಾತು

ಸಿನಿಮಾದ ಬಗ್ಗೆ'ಅವನಿಗೆ ಏನೂ ಗೊತ್ತಿಲ್ಲ' ನಾನು ನಿರ್ದೇಶಕ! ನನಗೆ ಚಿತ್ರ ನಿರ್ಮಿಸಲು ಬರುತ್ತದೆ. ಚಿತ್ರಗಳನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ. ಆದ್ರೂ ಅವನು ಹೀಗೆ ಮಾಡಬೇಕಿತ್ತು ಎಂದೆಲ್ಲ ನನಗೆ ಹೇಳುತ್ತಾನೆ.

ಪಿಂಕಿ ರೋಷನ್ ಮಗನ ಬಗ್ಗೆ ಪ್ರೀತಿ

ಹೃತಿಕ್ ರೋಷನ್ ಸ್ವಲ್ಪ ಸಮಯದವರೆಗೆ ಸ್ವಲ್ಪ ಚಿಂತೆಗೀಡಾಗುತ್ತಿದ್ದ, ಆದರೆ ಕೊನೆಗೆ ತಂದೆಯ ಮಾತಿಗೆ ಒಪ್ಪುತ್ತಿದ್ದ ಎಂದಿದ್ದಾರೆ ತಾಯಿ ಪಿಂಕಿ ರೋಷನ್. ತಂದೆಗಿಂತ ತಾಯಿಯ ಮುದ್ದಿನ ಮಗನಾಗಿರುವ ಹೃತಿಕ್ ರೋಷನ್.

ತಂದೆ-ಮಗನ ನಡುವೆ ಜೋರಾಗಿ ಜಗಳವಾಗುತ್ತಿತ್ತು

ನಾನು ಮತ್ತು ಹೃತಿಕ್ ಕೂಡ ಜಗಳವಾಡುತ್ತಿದ್ದೆವು. ಅವನು, 'ಅಪ್ಪ, ನಾನು ಹೀಗೆ ಮಾಡುತ್ತೇನೆ' ಎಂದು ಹೇಳುತ್ತಿದ್ದ. ನಾನು,ಅದ್ಕೆ ಒಪ್ಪುತ್ತಿರಲಿಲ್ಲ, ಇದೇ ವಿಚಾರಕ್ಕೆ ಕಿತ್ತಾಡುತ್ತಿದ್ದೆವು.

ರಾಕೇಶ್ ರೋಷನ್ ಪತ್ನಿಗೆ ಖಡಕ್ ಉತ್ತರ ನೀಡಿದರು

ರಾಕೇಶ್ ತಮ್ಮ ಪತ್ನಿಗೆ ಮೊದಲ ಬಾರಿಗೆ ಉತ್ತರಿಸುತ್ತಾ, ತಮ್ಮ ಮಗನ ಒಳಿತಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಆದರೆ ನಿನಗೆ (ಪಿಂಕಿ) ಇದರ ಬಗ್ಗೆ ಏನೂ ತಿಳಿದಿಲ್ಲಎಂದು ಹೇಳಿದ್ದ ಪತಿ ರಾಕೇಶ್ ರೋಷನ್. 

ಪಟೌಡಿ ಕುಟುಂಬದ 5 ಸೆಲೆಬ್ರಿಟಿಗಳ ನೋ ಮೇಕಪ್ ಲುಕ್, ಸೈಫ್‌ರಿಂದ-ಕರೀನಾವರೆಗೆ

ಮೊದಲ ದಿನವೇ ಆಜಾದ್ ಸಿನಿಮಾ ಕಲೆಕ್ಷನ್ ಹಿಂದಿಕ್ಕಿದ ಕಂಗನಾ ನಟನೆಯ ಎಮರ್ಜೆನ್ಸಿ!

ಕುಖ್ಯಾತ ಭೂಗತಪಾತಕಿ ಪ್ರೇಮದಲ್ಲಿ ಬಿದ್ದು ಜೈಲು ಸೇರಿದ ಕನ್ನಡದಲ್ಲಿ ನಟಿಸಿದ ನಟಿ

ಸೈಫ್‌ ಅಲಿ ಖಾನ್ ಜೊತೆ ಮದುವೆಯಾದ್ರೂ ಕರೀನಾ ಕಪೂರ್‌ ಧರ್ಮ ಬದಲಿಸಲಿಲ್ಲ ಏಕೆ?