Cine World
ಸೌತ್ ಸ್ಟಾರ್ ಸಮಂತಾ ಸದ್ಯ ಸಿಟಾಡೆಲ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಜೊತೆ ಸಮಂತಾ ನಟಿಸುತ್ತಿದ್ದಾರೆ.
ಸಿಟಾಡೆಲ್ ಶೂಟಿಂಗ್ ಮುಗಿಸಿ ಬಂದ ಸಮಂತಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಸೆಲ್ಫಿಗಾಗಿ ಫ್ಯಾನ್ಸ್ ಸುತ್ತುವರೆದಿದ್ದರು.
ಸಮಂತಾ ಅವವರಿಗೆ ಅನಾರೋಗ್ಯ ಮತ್ತೆ ಕಾಡುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ನಡುವೆಯೂ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಸಮಂತಾ ಸದ್ಯ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿ ಬ್ರೇಕ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಇದೆ. ಆರೋಗ್ಯ ಸರಿ ಆಗುವವರೆಗೂ ಸಮಂತಾ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಸಮಂತಾ ರುತ್ ಪ್ರಭು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಕೈಯಲ್ಲಿರುವ ಸಿನಿಮಾ ಮುಗಿಸಿ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರಂತೆ.
ಸಮಂತಾ ಸದ್ಯ ಸಿಟಾಡೆಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಜೊತೆ ನಟಿಸುತ್ತಿದ್ದಾರೆ. ಇದು ಪ್ರಿಯಾಂಕಾ ಚೋಪ್ರಾ ನಟನೆಯ ಸಿಟಾಡೆಲ್‌ನ ಭಾರತದ ಅವತರಣಿಕೆಯಾಗಿದೆ.
ಸಮಂತಾ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿಟಾಡೆಲ್ ಮತ್ತು ಖುಷಿ ಎರಡು ಸಿನಿಮಾಗಳು ಬಿಟ್ಟರೆ ಹೊಸ ಸಿನಿಮಾಗಳಿಲ್ಲ.
ಮಿರ ಮಿರ ಮಿಂಚಿದ ರಾಕುಲ್ ಪ್ರೀತ್ ಸಿಂಗ್: ಫೋಟೋ ವೈರಲ್
700 ರೂ. ಟಿ-ಶರ್ಟ್, 4 ಸಾವಿರ ರೂ. ಚಪ್ಪಲಿ; ಸಾಯಿ ಪಲ್ಲವಿ ಟ್ರಿಪ್ ಲುಕ್ ವೈರಲ್!
ನೀವು ನೋಡಲೇಬೇಕಾದ ಕೊರಿಯನ್ ಸಿರೀಸ್‌ಗಳಿವು...!
ಹಾಟ್ ಫೋಟೋ ಹರಿಬಿಟ್ಟು ದಿಢೀರ್ ಡಿಲೀಟ್ ಮಾಡಿದ್ದೇಕೆ ನಟಿ ದಿಶಾ?