Cine World

ಕಾಲಿವುಡ್ ಮಾಲಿವುಡ್ ಬ್ಯುಟಿ ಸಾಯಿ ಪಲ್ಲವಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.

Image credits: our own

ಪ್ರಕೃತಿಯಲ್ಲಿ ಕುಳಿತುಕೊಂಡು ಎಂಜಾಯ್ ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ ನಟಿ

Image credits: our own

ಪಲ್ಲವಿ ಧರಿಸಿರುವ ಟಿ-ಶರ್ಟ್‌ನ H&M ಬ್ರ್ಯಾಂಡ್ ಆಗಿದ್ದು 799 ರೂಪಾಯಿ ಎನ್ನಲಾಗಿದೆ

Image credits: our own

ಪಲ್ಲವಿ ಧರಿಸಿರುವ ಪರ್ಪಲ್ ಚಪ್ಪಲಿ Birkenstock ಬ್ರ್ಯಾಂಡ್ ಆಗಿದ್ದು 3990 ರೂ.

Image credits: our own

ಪಲ್ಲವಿ ಧರಿಸಿರುವ ಕಾಟನ್ ಪ್ಯಾಂಟ್‌ನ Fabindia ಬ್ರ್ಯಾಂಡ್‌ ಆಗಿದ್ದು 1,199 ರೂ.

Image credits: our own

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಟ್ರಿಪ್‌ನಲ್ಲೂ ಮೇಕಪ್ ಮಾಡಿಕೊಂಡು ಡ್ರೆಸ್ ಆಗ್ತಾರೆ

ಆದರೆ ಸಾಯಿ ಪಲ್ಲವಿ ಮಾತ್ರ ಸಿಕ್ಕಾಪಟ್ಟೆ ಸಿಂಪಲ್ ಆಗಿದ್ದು ಫೋಟೋ ಎಡಿಟ್ ಮಾಡಿದೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Image credits: our own

ನೀವು ನೋಡಲೇಬೇಕಾದ ಕೊರಿಯನ್ ಸಿರೀಸ್‌ಗಳಿವು...!

ಹಾಟ್ ಫೋಟೋ ಹರಿಬಿಟ್ಟು ದಿಢೀರ್ ಡಿಲೀಟ್ ಮಾಡಿದ್ದೇಕೆ ನಟಿ ದಿಶಾ?

ಸೆಲಿನಾ ಟೂ ಸನ್ನಿ : ವಿದೇಶಿಯರ ಮದುವೆಯಾದ ಬಾಲಿವುಡ್‌ನ ದೇಸಿ ಬೆಡಗಿಯರು

ಕೃತಿ ಸನೋನ್ ಅದ್ಭುತ ತ್ವಚೆಯ ಬ್ಯೂಟಿ ಸೀಕ್ರೆಟ್ ಇದಂತೆ!