ರಾಮಾಯಣ ಧಾರಾವಾಹಿ ಖ್ಯಾತಿಯ ಖ್ಯಾತ ನಿರ್ಮಾಪಕ ರಮಾನಂದ್ ಸಾಗರ್ ಅವರ ಮೊಮ್ಮಗಳು ಸಾಕ್ಷಿ ಚೋಪ್ರಾ ಫೋಟೋಗಳು ವೈರಲ್ ಆಗಿವೆ.
Image credits: sakshi chopra instagram
ಬೋಲ್ಡ್ ಫೋಟೋ ವೈರಲ್
ಸಾಕ್ಷಿ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಬೋಲ್ಡ್ ಫೋಟೋಗಳು ಹಲ್ ಚಲ್ ಎಬ್ಬಿಸಿವೆ.
Image credits: sakshi chopra instagram
ರಮಾನಂದ್ ಸಾಗರ್ ಮರಿಮಗಳು
ಸಾಕ್ಷಿ ಚೋಪ್ರಾ ಅವರ ಬೋಲ್ಡ್ ಫೋಟೋಗಳನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.
Image credits: sakshi chopra instagram
ನೆಟ್ಟಿಗರು ಟ್ರೋಲ್
ಫೋಟೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಉರ್ಫಿ ಜಾವೆದ್ ಸಹೋದರಿ ಎಂದು ಹೇಳುತ್ತಿದ್ದಾರೆ.
Image credits: sakshi chopra instagram
ನೆಟ್ಟಿಗರ ಪ್ರಶ್ನೆ
ಸಾಕ್ಷಿ ಚೋಪ್ರಾ ನೋಡಿ ಇವರು ನಿಜಕ್ಕೂ ರಾಮಾಯಣ ಧಾರಾವಾಹಿ ನಿರ್ಮಾಣ ಮಾಡಿದ ರಮಾನಂದ್ ಸಾಗರ್ ಅವರ ಮರಿಮಗಳಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Image credits: sakshi chopra instagram
ಸಾಕ್ಷಿ ಚೋಪ್ರಾ ಪ್ರತಿಕ್ರಿಯೆ
ರಮಾನಂದ್ ಸಾಗರ್ ಅವರ ಮೊಮ್ಮಗಳು ಎನ್ನುವ ಒತ್ತಡದಿಂದ ಬೇಸರಗೊಂಡಿರುವುದಾಗಿ ಈ ಮೊದಲು ಹೇಳಿದ್ದರು. ಬೋಲ್ಡ್ ಫೋಟೋ ಶೇರ್ ಮಾಡಿದ್ರೆ ತಾತನಿಗೆ ಹೋಲಿಕೆ ಮಾಡುತ್ತಾರೆ ಎಂದು ಹೇಳಿದ್ದರು.
Image credits: sakshi chopra instagram
ಬಾಲಿವುಡ್ ಸಿನಿಮಾ ನೋಡಲ್ಲ
ಬಾಲಿವುಡ್ ಬಗ್ಗೆ ಮಾತನಾಡಿದ್ದ ಸಾಕ್ಷಿ ಚೋಪ್ರಾ 'ನಾನು ಬಾಲಿವುಡ್ ಸಿನಿಮಾಗಳನ್ನೂ ನೋಡುವುದಿಲ್ಲ.ನಾನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನನ್ನ ಅದೃಷ್ಟವನ್ನು ಪ್ರಯತ್ನಿಸಲು ಬಯಸುತ್ತೇನೆ'ಎಂದು ಹೇಳಿದ್ದರು.