Cine World
ಸೌತ್ ಸುಂದರಿ ಅಮಲಾ ಪೌಲ್ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗೆ ಬೋಲ್ಡ್ ಫೋಟೋ ಮೂಲಕ ಆಗಾಗ ಗಮನ ಸೆಳೆಯುತ್ತಿರುತ್ತಾರೆ.
ಬೋಲ್ಟ್ ಫೋಟೋಶೂಟ್ ಜೊತೆಗೆ ಬೋಲ್ಡ್ ನಟನೆ ಮೂಲಕವೂ ಅಮಲಾ ಅಭಿಮಾನಿಗಳ ಗಮಸ ಸೆಳೆಯುತ್ತಿರುತ್ತಾರೆ.
ಹೆಬ್ಬುಲಿ ನಟಿಯ ಬೋಲ್ಡ್ ಅವತಾರಕ್ಕೆ ನೆಟ್ಟಿಗರು ಫಿದಾ.. ವೈಟ್ ಅಂಡ್ ವೈಟ್ ಔಟ್ ಫಿಟ್ ನಲ್ಲಿ ಅಮಲಾ ಪೌಲ್ ಬೋಲ್ಡ್ ಪೋಸ್ ನೀಡಿದ್ದಾರೆ.
ಅಮಲಾ ಸರ್ ಪ್ರೈಸ್ ಎಂಟ್ರಿಗೆ ಅಭಿಮಾನಿಗಳು ಫುಲ್ ಖುಷ್. ಏಂಜಲ್ ಇಸ್ ಬ್ಯಾಕ್ ಎಂದು ಕಮೆಂಟ್ ಮಾಡಿ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ತಲೈವಿ ಈಸ್ ಬ್ಯಾಕ್ ಎನ್ನುತ್ತಿದ್ದಾರೆ.
ಅಮಲಾ ಸದ್ಯ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಸ್ಟೋಫರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಅಮಲಾ ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ.
ಅಮಲಾ ಪೌಲ್ ಮತ್ತು ಪೃಥ್ವಿರಾಜ್ ಸುಕುಮಾರ್ ಜೊತೆ ಆಡು ಜೀವಿತಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಮಲಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಸೆಕ್ಸ್ ಎಜುಕೇಶನ್ ಪಾಠ ಮಾಡಿದ ಬಾಲಿವುಡ್ ನ ಚಿತ್ರಗಳಿವು !
60 ಲಕ್ಷ ಫಾಲೋವರ್ಸ್ ಪಡೆದ ಕೃತಿ ಶೆಟ್ಟಿ; 5 ಸಾವಿರ ರೂ. ಬಟ್ಟೆ ಕಣ್ರಪ್ಪ ಇದು!
ರಾಮಾಯಣದ ರಮಾನಂದ್ ಸಾಗರ್ ಮರಿಮಗಳು ಸಾಕ್ಷಿ ಚೋಪ್ರಾ ಬೋಲ್ಡ್ ಫೋಟೋ ವೈರಲ್
ಸಲ್ಮಾನ್ ಖಾನ್ ರ ಬಜರಂಗಿ ಭಾಯಿಜಾನ್ ಬಾಲ ನಟಿ ಮುನ್ನಿ ಈಗ ಹೇಗಿದ್ದಾರೆ ನೋಡಿ!