Cine World

ಸೂಪರ್ 30 ಹಿಂದಿ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕೃತಿ ಶೆಟ್ಟಿ.

Image credits: our own

ಮಾಡಿರೋದು ಕೇವಲ 10 ಸಿನಿಮಾ ಆದ್ರೂ ಕೃತಿಗಿರುವ ಫ್ಯಾನ್ಸ್ ಅಪಾರ

Image credits: our own

ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 6 ಲಕ್ಷ ಫಾಲೋವರ್ಸ್‌ನ ಹೊಂದಿದ್ದಾಳೆ ಕೃತಿ

Image credits: our own

ನೋಡಲು ಅತಿ ಸುಂದರವಾಗಿರುವೆ, ಸೂಪರ್ ಫಿಟ್ ಆಗಿರುವೆ ಎಂದು ನೆಟ್ಟಿಗರು ಕಾಮೆಂಟ್

ಮಾಡಿದ್ದಾರೆ. 

Image credits: our own

ತುಳು ಕುಟುಂಬದ ಕೃತಿ ಹುಟ್ಟಿದ್ದು ಸೆಪ್ಟೆಂಬರ್ 21, 2003 ಮುಂಬೈನಲ್ಲಿ.

Image credits: our own

ಕೃತಿ ಶೆಟ್ಟಿ ತಂದೆ ಖ್ಯಾತ ಉದ್ಯಮಿ ಹಾಗೂ ತಾಯಿ ಫ್ಯಾಷನ್ ಡಿಸೈನರ್

Image credits: our own

ರಾಮಾಯಣದ ರಮಾನಂದ್ ಸಾಗರ್ ಮರಿಮಗಳು ಸಾಕ್ಷಿ ಚೋಪ್ರಾ ಬೋಲ್ಡ್ ಫೋಟೋ ವೈರಲ್

ಸಲ್ಮಾನ್ ಖಾನ್ ರ ಬಜರಂಗಿ ಭಾಯಿಜಾನ್ ಬಾಲ ನಟಿ ಮುನ್ನಿ ಈಗ ಹೇಗಿದ್ದಾರೆ ನೋಡಿ!

ಸತ್ತು ಮೂರ್ನಾಲ್ಕು ದಿನ ಕೊಳೆಯುತ್ತಿತ್ತು ಈ ಖ್ಯಾತ ನಟ-ನಟಿಯರ ಮೃತದೇಹ

ಇದು ಪಕ್ಕಾ ಪ್ಲಾಸ್ಟಿಕ್ ಸರ್ಜರಿ: ದಿಶಾ ಹಾಟ್ನೆಸ್‌ಗೆ ನೆಟ್ಟಿಗರ ತರಾಟೆ