Cine World

ಬಜರಂಗಿ ಭಾಯಿಜಾನ್‌, ಮುನ್ನಿಯಾಗಿ ಖ್ಯಾತಿಗಳಿಸಿದ್ದ ಬಾಲನಟಿ ಹರ್ಷಾಲಿ ಮಲ್ಹೋತ್ರಾ

Image credits: our own

ಮುಂಬೈನಲ್ಲಿ ಅಪರೂಪಕ್ಕೆ ಪಾಪರಾಜಿಗಳ ಮುಂದೆ ಕಾಣಿಸಿಕೊಂಡ ನಟಿ ಹರ್ಷಾಲಿ

Image credits: our own

ನಟಿಯ ಬೆಳವಣಿಗೆ ನೋಡಿ ಇಷ್ಟು ಬೇಗ ದೊಡ್ಡವಳಾದಳೇ ಎಂದು ಅಭಿಮಾನಿಗಳು ಆಶ್ಚರ್ಯ

Image credits: our own

2015ರಲ್ಲಿ ಸಲ್ಮಾನ್ ಖಾನ್ ಜೊತೆಗೆ ಈ ಚಿತ್ರ ಮಾಡುವಾಗ ಹರ್ಷಾಲಿಗೆ ಕೇವಲ 7ವರ್ಷ.

Image credits: our own

ಬಜರಂಗಿ ಭಾಯಿಜಾನ್‌ನಲ್ಲಿ ಪಾಕಿಸ್ತಾನಿ ಮೂಕ ಹುಡುಗಿ ಪಾತ್ರ ನಿರ್ವಹಿಸಿದ್ದ ಹರ್ಷಾಲಿ

Image credits: our own

ಸಲ್ಮಾನ್‌ರ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಬಜರಂಗಿ ಭಾಯಿಜಾನ್‌ ಕೂಡ ಒಂದು

Image credits: our own

ಹರ್ಷಾಲಿ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ಗೆ ನಾಮನಿರ್ದೇಶನಗೊಂಡ ಕಿರಿಯ ನಟಿ

Image credits: our own

ಸತ್ತು ಮೂರ್ನಾಲ್ಕು ದಿನ ಕೊಳೆಯುತ್ತಿತ್ತು ಈ ಖ್ಯಾತ ನಟ-ನಟಿಯರ ಮೃತದೇಹ

ಇದು ಪಕ್ಕಾ ಪ್ಲಾಸ್ಟಿಕ್ ಸರ್ಜರಿ: ದಿಶಾ ಹಾಟ್ನೆಸ್‌ಗೆ ನೆಟ್ಟಿಗರ ತರಾಟೆ

ಬಾಡಿಕಾನ್ ಬಟ್ಟೆಯಲ್ಲಿ ಜಾನ್ವಿ ಮಿಂಚಿಂಗ್: ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ

ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?