Cine World
ಜಾನ್ವಿ ಕಪೂರ್ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ.
ಜಾನ್ವಿ ಕಪೂರ್ ಬ್ಲ್ಯಾಕ್ ಬಾಡಿಕಾನ್ ಬಟ್ಟೆಯಲ್ಲಿ ಮಿಂಚಿದ್ದಾರೆ. ಜಾನ್ವಿ ಪೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.
ಜಾನ್ವಿ ಧರಿಸಿರುವ ಬ್ಲ್ಯಾಕ್ ಬಾಡಿಕಾನ್ ಬಟ್ಟೆ ಬೆಲೆ ಅಚ್ಚರಿ ಮೂಡಿಸುವಂತಿಗೆ. ನೋಡೋಕೆ ತೀರ ಸಿಂಪಲ್ ಆಗಿದ್ದರೂ ಇದರ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ.
ಜಾನ್ವಿ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೂ.ಎನ್ ಟಿ ಆರ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಜಾನ್ವಿ ನಟನೆಯ ಮೊದಲ ತೆಲುಗು ಸಿನಿಮಾಗೆ ದೇವರಾ ಎಂದು ಹೆಸರಿಡಲಾಗಿದೆ. ಈಗಾಗಲೇ ಮೊದಲ ಲುಕ್ ರಿಲೀಸ್ ಆಗಿದ್ದು ಜಾನ್ವಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.
ತೆಲುಗು ಬಳಿಕ ತಮಿಳು ಸಿನಿಮಾರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಕಮಲ್ ಹಾಸನ್ ನಿರ್ಮಾಣದ ಸಿನಿಮಾದಲ್ಲಿ ಜಾನ್ವಿ ನಟಿಸಲಿದ್ದಾರೆ ಎನ್ನಲಾಗಿದೆ.
ಜಾನ್ವಿ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ದೊಡ್ಡ ಸಕ್ಸಸ್‌ಗಾಗಿ ಜಾನ್ವಿ ಕಾಯುತ್ತಿದ್ದಾರೆ.
ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?
ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
ಮಿರ ಮಿರ ಮಿಂಚಿದ ರಾಕುಲ್ ಪ್ರೀತ್ ಸಿಂಗ್: ಫೋಟೋ ವೈರಲ್
700 ರೂ. ಟಿ-ಶರ್ಟ್, 4 ಸಾವಿರ ರೂ. ಚಪ್ಪಲಿ; ಸಾಯಿ ಪಲ್ಲವಿ ಟ್ರಿಪ್ ಲುಕ್ ವೈರಲ್!