Cine World

ಸೋಷಿಯಲ್ ಬರ್ಡ್‌

ನಗು ಮುಖದ ಚೆಲುವೆ ಸಮಂತಾಳನ್ನು ಕುಟುಂಬಸ್ಥರು ಯಶೋಧ ಎಂದು ಕರೆಯುತ್ತಾರೆ. ಸ್ನೇಹಿತರು ಸ್ಯಾಮ್ ಎನ್ನುತ್ತಾರೆ. 

ಯೇ ಮಾಯಾ ಚೇಸವೇ ಸಿನಿಮಾ

ಸಮಂತಾ ತಮ್ಮ ಯೇ ಮಾಯಾ ಚೇಸವೇ ಸಿನಿಮಾ 2010ರಲ್ಲಿ ಬಿಡುಗಡೆ ಕಂಡಿತ್ತು. ನಾಗ ಚೈತನ್ಯ ಜೋಡಿಯಾಗಿ ಅಭಿನಯಿಸಿದ್ದಾರೆ. 

ವೆಲ್ಕಂ ಗರ್ಲ್‌ ಕೆಲಸ

ಸಿನಿಮಾ ಜರ್ನಿ ಅರಂಭಿಸುವ ಮುನ್ನ ಸಮಂತಾ ಪಾರ್ಟಿಗಳಲ್ಲಿ ವೆಲ್ಕಂ ಗರ್ಲ್ ಕೆಲಸ ಮಾಡುತ್ತಿದ್ದರು.

ಅವಾರ್ಡ್‌ಗಳ ಸುರಿಮಳೆ

ನಟಿ ರೇವತಿ ನಂತರ ತಮಿಳು- ತೆಲುಗು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ನಟಿ ಸಮಂತಾ. ಅಲ್ಲಿಂದ ಪ್ರತಿ ಚಿತ್ರಕ್ಕೂ ಅವಾರ್ಡ್‌ ಗಿಟ್ಟಿಸಿಕೊಂಡಿದ್ದಾರೆ.

ದಿ ಫ್ಯಾಮಿಲಿ ಮ್ಯಾನ್ ಸೂಪರ್ ಹಿಟ್

ವೆಬ್‌ ಸೀರಿಸ್‌ನಲ್ಲಿ ನಟಿಸಿದ ಸಮಂತಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಗಳಿಸಿದರು. ಅಲ್ಲಿಂದ ಫ್ಯಾನ್ ಪೇಜ್‌ ಹೆಚ್ಚಾಗಿದೆ.

ಸೌತ್‌ ಇಂಡಿಯನ್ ಲವರ್

ಸಮಂತಾಗೆ ಪಕ್ಕಾ ಸೌತ್‌ ಇಂಡಿಯನ್ ಊಟ ಮಾಡುವುದು ಅಂದ್ರೆ ಸಖತ್ ಇಷ್ಟ. ನಂತರ ಬರುವುದು Sushi.

ರಿಜೆಕ್ಟ್‌ ಸಿನಿಮಾಗಳು

ಅನಾರೋಗ್ಯದ ಕಾರಣ ಸಮಂತಾ ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಆ ಸಿನಿಮಾಗಳು ಈಗ ಸೂಪರ್ ಹಿಟ್. 

ಸಿನಿಮಾ ಎಂಟ್ರಿ ಹೇಗೆ?

ಚೆನ್ನೈನಲ್ಲಿ ಮಾಡಲಿಂಗ್ ಮಾಡುತ್ತಿದ್ದ ಸಮಂತಾಳನ್ನು ಮೊದಲು ನೋಡಿದ್ದು ನಿರ್ದೇಶಕ ರವಿ ವರ್ಮಾ.

ಸಮಂತಾ ಬ್ಯಾಗ್ರೌಂಡ್

ಸಮಂತಾ ಹುಟ್ಟಿದ್ದು ಏಪ್ರಿಲ್ 28, 1987ರಲ್ಲಿ. ಹುಟ್ಟಿ ಬೆಳೆದಿದ್ದು ಚೆನ್ನೈನ ಪಲ್ಲವರಂನಲ್ಲಿ.

ಸ್ಯಾಮ್ ರಿಲೇಷನ್‌ಶಿಪ್

ನಟ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ನಂತರ ಸಮಂತಾ ಸಿಂಗಲ್ ಆಗಿದ್ದಾರೆ.