Kannada

ಖುಷ್ಬು ಸುಂದರ್

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಖುಷ್ಬು ಸುಂದರ್ ಅವರ ಮೂಲ ಹೆಸರು ನಖತ್ ಖಾನ್. ಸಿನಿಮಾಗಾಗಿ ಅವರು ಖುಷ್ಬು ಎಂದು ಹೆಸರು ಬದಲಾಯಿಸಿದರು.

Kannada

ಸದಾ

ಕನ್ನಡ ಸೇರಿ ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿ, ತಮ್ಮ ಅಂದದಿಂದ ಗಮನ ಸೆಳೆದ ನಟಿ ಸದಾ ಅವರ ಮೂಲ ಹೆಸರು ಸದಾಫ್ ಮೊಹಮ್ಮದ್ ಸಯ್ಯದ್.

Image credits: our own
Kannada

ಶ್ಯಾಮ್

ಕನ್ನಡದಲ್ಲಿ ತನನಂ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದ ನಟ ಶ್ಯಾಮ್ ಕೂಡ ಮುಸ್ಲಿಂ ಆಗಿದ್ದು, ಇವರ ಮೂಲ ಹೆಸರು ಸಂಶುದ್ದೀನ್ ಇಬ್ರಾಹಿಂ.

Image credits: social media
Kannada

ರಾಜ್ ಕಿರಣ್

ತಮಿಳಿನ ಖ್ಯಾತ ನಟ ರಾಜ್ ಕಿರಣ್ ಕೂಡ ಮುಸ್ಲಿಂ, ಇವರ ಮೂಲ ಹೆಸರು ಮೊಹಿದ್ದೀನ್ ಅಬ್ದುಲ್ ಖಾದಿರ್.

Image credits: social media
Kannada

ದಿಲೀಪ್ ಕುಮಾರ್

ಬಾಲಿವುಡ್ ನ ಸ್ಟಾರ್ ನಟ ದಿಲೀಪ್ ಕುಮಾರ್ ಹೆಸರು ಮೊಹಮ್ಮದ್ ಯೂಸುಫ್ ಖಾನ್.

Image credits: social media
Kannada

ಬಿಂದಿಯಾ

ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ನಟಿಸಿದ ಬಿಂದಿಯಾ ಮೂಲ ಹೆಸರು ಫರ್ಹೀನ್ ಖಾನ್.

Image credits: social media
Kannada

ರಾಜು ತಾಳಿಕೋಟೆ

ಕನ್ನಡದ ಹಾಸ್ಯ ನಟ ರಾಜು ತಾಳಿಕೋಟೆ ಅವರು ಕೂಡ ಇಸ್ಲಾಂ ಧರ್ಮದವರು. ಅವರ ಹೆಸರು ರಾಜೇ ಸಾಬ್.

Image credits: social media
Kannada

ಸತ್ಯಜೀತ್

ಕನ್ನಡ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದಂತಹ ಸತ್ಯಜೀತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್.

Image credits: social media
Kannada

ಆರ್ಯ

ತಮಿಳಿನಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಟ ಆರ್ಯ ಮೂಲ ಹೆಸರು ಜೆಮಶೆಡ್ ಸೆಥಿರ್ ಖಾನ್

Image credits: social media

ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್

ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It

ಅಕ್ಷಯ್ ಖನ್ನಾ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ 5 ಚಿತ್ರಗಳು, ಎಲ್ಲ 100 ಕೋಟಿ!

ಈ ಪುಟಾಣಿಗಳು ಈಗ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯರು… ಯಾರು ಗೆಸ್ ಮಾಡಿ