ಬಾಲಿವುಡ್ ಎವರ್‌ಗ್ರೀನ್ ಸೂಪರ್ ಸ್ಟಾರ್ ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಸದ್ಯ ಬಿ-ಟೌನ್‌ನ ಬೇಡಿಕೆಯ ನಟಿ. ಬಿಗ್ ಬಜೆಟ್ ಸಿನಿಮಾಗಳಲ್ಲಿ ಜಾನು ಇದ್ದೇ ಇರುತ್ತಾರೆ.
Image credits: our own
ಜಾನ್ವಿ ಒಟ್ಟು ಆಸ್ತಿ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಜಾನ್ವಿ ಕಪೂರ್ ಒಟ್ಟು ಅಸ್ತಿ 82 ಕೋಟಿ ರೂಪಾಯಿ ಎನ್ನಲಾಗಿದೆ.
Image credits: our own
ಐಷಾರಾಮಿ ಮನೆ!
ಸದ್ಯ ಜಾನ್ವಿ ಕಪೂರ್ ತಂದೆ ಬೋನಿ ಕಪೂರ್ ಮತ್ತು ತಂಗಿ ಖುಷಿ ಕಪೂರ್ ಜೊತೆ ಮುಂಬೈನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಚೆನ್ನೈನಲ್ಲಿರುವ ತಾಯಿ ಮನೆಯಲ್ಲೂ ಜಾನ್ವಿ ವಾಸಿಸುತ್ತಾರೆ.
Image credits: our own
ಹೊಸ ಮನೆ ಖರೀದಿ!
ಕೆಲವು ದಿನಗಳ ಹಿಂದೆ ಜಾನ್ವಿ ಕಪೂರ್ ಡ್ಯೂಪ್ಲೆಕ್ಸ್ ಮನೆಯನ್ನು ಖರೀದಿಸಿದ್ದರು,65 ಕೋಟಿ ರೂಪಾಯಿ ಈ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಓಪನ್ ಕಿಚನ್ ಮತ್ತು ಬಾರ್ ಇದೆ ಎನ್ನಲಾಗಿದೆ.
Image credits: our own
ಬ್ರಾಂಡ್‌ಗಳ ರಾಯಭಾರಿ!
ಸಿನಿಮಾಗಳಲ್ಲಿ ಮಾತ್ರವಲ್ಲದೆ ಜಾನ್ವಿ ಕಪೂರ್ ಹಲವು ಪ್ರತಿಷ್ಠಿತ ಬ್ರಾಂಡ್‌ಗಳ ರಾಯಭಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸುಮಾರು 70-80 ಲಕ್ಷ ರೂಪಾಯಿ ಚಾರ್ಚ್ ಮಾಡುತ್ತಾರೆ ಎನ್ನಲಾಗಿದೆ.
Image credits: our own
ಶ್ವಾನ ಪ್ರೇಮಿ!
ಜಾನ್ವಿ ಕಪೂರ್ ಮನೆಯಲ್ಲಿ ಸುಮಾರು 5 ಶ್ವಾನಗಳಿದೆ. ಅಮೆರಿಕನ್ ಆಕಿತಾ ಬೆಲೆ 2.5 ಲಕ್ಷ, ಹಾವೆನೀಸ್ ಜಾತಿಯ ನಾಯಿ 1 ಲಕ್ಷ, ಇನ್ನು ಉಳಿದ ನಾಯಿಗಳ ಬೆಲೆ 40 ಸಾವಿರ, 35 ಸಾವಿರ, 15 ಸಾವಿರ ಎನ್ನಲಾಗಿದೆ.
Image credits: our own
ಕೈ ತುಂಬಾ ಸಿನಿಮಾ!
ಜಾನ್ವಿ ಕಪೂರ್‌ಗೆ ಇರುವ ಡಿಮ್ಯಾಂಡ್‌ಗೆ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಒಂದು ಚಿತ್ರಕ್ಕೆ 2-3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.