Cine World
ತಮ್ಮ ಬಾಲ್ಯದ ಗೆಳೆಯ ಆಂಟನಿ ಥಾಟಿಲ್ ಅವರನನ್ನು ಕೀರ್ತಿ ಸುರೇಶ್ ಗೋವಾದಲ್ಲಿ ವರಿಸಿದ್ದಾರೆ.
ಹಿಂದೂ ಸಂಪ್ರದಾಯದಂತೆ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದೆ.
32 ವರ್ಷದ ಕೀರ್ತಿ ತಮಿಳು, ತೆಲುಗು, ಮಲಯಾಳಂ ಚಿತ್ರಗಳ ನಟಿ.
ಕೀರ್ತಿ ಸುರೇಶ್ ತಂದೆ ಜಿ. ಸುರೇಶ್ ಕುಮಾರ್ ಮಲಯಾಳಂ ನಿರ್ಮಾಪಕರು.
ಕೀರ್ತಿ ತಾಯಿಯೂ ಮೇನಕಾ ಚಿತ್ರರಂಗದ ನಟಿ.
ಕೀರ್ತಿ ಅಕ್ಕ ರೇವತಿ ಸುರೇಶ್ VFX ತಜ್ಞೆ.
ಕೀರ್ತಿ ತಿರುವನಂತಪುರದ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.
ಚೆನ್ನೈನ ಪರ್ಲ್ ಅಕಾಡೆಮಿಯಲ್ಲಿ ಫ್ಯಾಷನ್ ವಿನ್ಯಾಸದಲ್ಲಿ ಪದವಿ.
ವಿನ್ಯಾಸಕ್ಕಾಗಿ ಸ್ಕಾಟ್ಲೆಂಡ್‌ಗೆ, ಲಂಡನ್‌ನಲ್ಲಿ ಇಂಟರ್ನ್‌ಶಿಪ್.