ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಚಿತ್ರ ಬಾಲಿವುಡ್ ಚಿತ್ರ ಸ್ತ್ರೀ 2. ಪ್ರಭಾಸ್ ಸಿನಿಮಾಗಳನ್ನು ಸಹ ಮೀರಿಸಿ ಶ್ರದ್ಧಾ ಕಪೂರ್- ರಾಜ್‌ಕುಮಾರ್ ರಾವ್ ನಟಿಸಿದ ಚಿತ್ರ ಟಾಪ್ ಸ್ಥಾನ ಪಡೆದುಕೊಂಡಿದೆ.
Image credits: instagram
2. ಕಲ್ಕಿ 2898 AD
ಕಲ್ಕಿ 2898 AD ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
Image credits: Social Media
3. 12th ಫೇಲ್
ಮೂರನೇ ಸ್ಥಾನದಲ್ಲಿ ವಿಕ್ರಾಂತ್ ಮೆಸ್ಸಿ ಅಭಿಯನದ 12th ಫೇಲ್ ಇದೆ.
Image credits: IMDb
4. ಲಾಪತಾ ಲೇಡಿಸ್
ಆಮೀರ್ ಖಾನ್ ನಿರ್ಮಾಣದ ಹೊಸಬರ ಚಿತ್ರ ಲಾಪತಾ ಲೇಡೀಸ್ 4ನೇ ಸ್ಥಾನದಲ್ಲಿದೆ.
Image credits: instagram
5.ಹನುಮಾನ್
ತೆಲುಗು ಚಿತ್ರ ಹನುಮಾನ್ 5ನೇ ಸ್ಥಾನದಲ್ಲಿದೆ. 2ನೇ ಭಾಗದ ಚಿತ್ರೀಕರಣ ಸಹ ನಡೆಯುತ್ತಿದೆ.
Image credits: instagram
6.ಮಹಾರಾಜ
ವಿಜಯ್ ಸೇತುಪತಿ ನಟನೆಯ 50ನೇ ಚಿತ್ರ ಮಹಾರಾಜ 6ನೇ ಸ್ಥಾನದಲ್ಲಿದೆ.
Image credits: Facebook
7. ಮಂಜುಮ್ಮೆಲ್ ಬಾಯ್ಸ್
ಮಲಯಾಳಂನ ಮಾಸ್ ಹಿಟ್ ಮಂಜುಮ್ಮೆಲ್ ಬಾಯ್ಸ್ 7ನೇ ಸ್ಥಾನದಲ್ಲಿದೆ.
Image credits: instagram
8. ಲಿಯೋ
ಧಳಪತಿ ವಿಜಯ್ ನಟನೆಯ ಲಿಯೋ 8ನೇ ಸ್ಥಾನದಲ್ಲಿದೆ.
Image credits: instagram
9. ಸಲಾರ್
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ 9ನೇ ಸ್ಥಾನದಲ್ಲಿದೆ.
Image credits: Social Media
10.ಆವೇಷಂ
ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಚಿತ್ರಗಳ ಪಟ್ಟಿಯಲ್ಲಿ ಫಹಾದ್ ಫಾಸಿಲ್ ಆವೇಷಂ ೧೦ನೇ ಸ್ಥಾನದಲ್ಲಿದೆ.