ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಶೀಘ್ರದಲ್ಲೇ ತೆಲುಗು ಚಿತ್ರರಂಗದ ಮೂಲಕ ಸಿನಿಮಾರಂಗ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಸಿನಿಮಾ ಯಾವುದು ಎಂಬ ಮಾಹಿತಿ ಇಲ್ಲ.
Kannada
ಗಂಡನಿಗಿಂತ ಹೆಚ್ಚು ಸುದ್ದಿಯಲ್ಲಿರುವ ಧನಶ್ರೀ
ಧನಶ್ರೀ ತಮ್ಮ ಪತಿ ಕ್ರಿಕೆಟರ ಯಜುವೇಂದ್ರ ಚಹಲ್‌ಗಿಂತ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯಾವಾಗಲೂ ವೀಡಿಯೊ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Kannada
ಗ್ಲಾಮರಸ್ ಧನಶ್ರೀ
ಚಹಲ್ ಪತ್ನಿ ಧನಶ್ರೀ ವರ್ಮಾ ತುಂಬಾ ಗ್ಲಾಮರಸ್ ಆಗಿದ್ದು, ತಮ್ಮ ಸೌಂದರ್ಯ ಹಾಗೂ ಡಾನ್ಸ್ ಪ್ರತಿಭೆಯಿಂದಲೇ ಎಲ್ಲರನ್ನು ಆಕರ್ಷಿಸುತ್ತಾರೆ.
Kannada
ಚಹಲ್ ಜೊತೆ ನಿಲ್ಲುವ ಧನಶ್ರೀ
ಧನಶ್ರೀ ಯಾವಾಗಲೂ ತಮ್ಮ ಪತಿ ಯುಜುವೇಂದ್ರ ಚಹಲ್‌ಗೆ ಬೆಂಬಲ ನೀಡುತ್ತಿರುವುದು ಕಾಣಬರುತ್ತದೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಯಾವಾಗಲೂ ಅವರು ತಮ್ಮ ಪತಿಯೊಂದಿಗೆ ಇರುತ್ತಾರೆ.
Kannada
IPL 2025 ರಲ್ಲಿ ಪಂಜಾಬ್ ಪರ ಆಡಲಿರುವ ಚಹಲ್
ಯುಜುವೇಂದ್ರ ಚಹಲ್ ದೀರ್ಘಕಾಲದಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ಅವರನ್ನು IPL 2025 ರಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇದನ್ನು ಧನಶ್ರೀ ಕೂಡ ಶ್ಲಾಘಿಸಿದ್ದಾರೆ.
Kannada
ನರ್ತಕಿ ಮತ್ತು ನೃತ್ಯ ಸಂಯೋಜಕಿ
ಧನಶ್ರೀ ವರ್ಮಾ ವೃತ್ತಿಯಲ್ಲಿ ನರ್ತಕಿ ಮತ್ತು ನೃತ್ಯ ಸಂಯೋಜಕಿಯಾಗಿದ್ದು ತಮ್ಮ ಖಾತೆಯಲ್ಲಿ ಆಗಾಗ ನೃತ್ಯದ ವೀಡಿಯೋಗಳನ್ನು ಪೋಸ್ಟ್ ಮಾಡ್ತಿರ್ತಾರೆ.
Kannada
ಗ್ಲಾಮರಸ್ ಫೋಟೋ ಫೋಸ್ಟ್
ಇನ್‌ಸ್ಟಾಗ್ರಾಮ್‌ನಲ್ಲಿ ಒಂದಕ್ಕಿಂತ ಒಂದು ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುವ ಧನಶ್ರೀ ಉದ್ದನೆಯ ಕೂದಲನ್ನು ಹೊಂದಿದ್ದು, ಅದು ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.