ಕೀರ್ತಿ ಸುರೇಶ್ ವೈಯಕ್ತಿಕ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದೀಗ ಮತ್ತೊಂದು ಸುದ್ದಿ ಬಂದಿದೆ. ಅದೇನೆಂದರೆ ಮದುವೆಗೆ ಮೊದಲೇ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲಿದ್ದಾರೆ ಎಂಬುದು.
Image credits: keerthy suresh/ Instagram
ಕೀರ್ತಿ ಸುರೇಶ್
ನಿರ್ಮಾಪಕ ಸುರೇಶ್ ಮೆನನ್ - ನಟಿ ಮೇನಕಾ ದಂಪತಿಗಳ ಮಗಳು ಕೀರ್ತಿ ಸುರೇಶ್.
Image credits: keerthy suresh/ Instagram
ಕೀರ್ತಿ ಸುರೇಶ್ ಪರಿಚಯ
ಇದು ಎನ್ನ ಮಾಯಂ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪರಿಚಯವಾದರು ಕೀರ್ತಿ.
Image credits: keerthy suresh/ Instagram
ಕೀರ್ತಿ ಸುರೇಶ್ ಬ್ಯುಸಿ
ತಮಿಳಿನಲ್ಲಿ ವಿಜಯ್, ಸೂರ್ಯ, ವಿಕ್ರಮ್ ಮುಂತಾದ ಟಾಪ್ ನಟರಿಗೆ ಜೋಡಿಯಾಗಿ ನಟಿಸಿದ್ದಾರೆ ಕೀರ್ತಿ ಸುರೇಶ್.
Image credits: keerthy suresh/Instagram
ರಾಷ್ಟ್ರೀಯ ಪ್ರಶಸ್ತಿ
ಮಹಾನಟಿ ಚಿತ್ರಕ್ಕಾಗಿ ಕೀರ್ತಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.
Image credits: instagram
ಬಾಲಿವುಡ್ ಪ್ರವೇಶ
ಬೇಬಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಕೀರ್ತಿ ಸುರೇಶ್.
Image credits: instagram
ಮದುವೆ
ಕೀರ್ತಿ ಸುರೇಶ್ ಅವರ ಮದುವೆ ಡಿಸೆಂಬರ್ 11 ರಂದು ನಡೆಯಲಿದೆ.
Image credits: Instagram
ವರ ಯಾರು?
ಆಂಟನಿ ಥಟ್ಟಿಲ್ ಎಂಬ ಉದ್ಯಮಿಯನ್ನು ಕೀರ್ತಿ ವಿವಾಹವಾಗಲಿದ್ದಾರೆ. ಇದು ಪ್ರೇಮ ವಿವಾಹವಾಗಿದೆ.
Image credits: our own
ಮತಾಂತರಗೊಳ್ಳುವ ಕೀರ್ತಿ?
ಆಂಟನಿ ಥಟ್ಟಿಲ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು, ಅವರಿಗಾಗಿ ಕೀರ್ತಿ ಮತಾಂತರಗೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.