Kannada

ಕಾರ್ತಿಕ್ ಆರ್ಯನ್ ಗೆಳತಿಯರು

ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್ ತಮ್ಮ 34ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. 19 ಸಿನಿಮಾಗಳಲ್ಲಿ ನಟಿಸಿರುವ ಈ ನಟನ ಗರ್ಲ್‌ಫ್ರೆಂಡ್‌ಗಳ ಲಿಸ್ಟೇ ಬಹಳ ಉದ್ದ ಇದೆ. 

Kannada

ಸಾರಾ ಅಲಿ ಖಾನ್

ಕಾರ್ತಿಕ್ ಆರ್ಯನ್ ಸೈಫ್ ಅಲಿ ಖಾನ್ ಪುತ್ರಿ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆದರೆ, ಸ್ವಲ್ಪ ಸಮಯದಲ್ಲೇ ಅವರ ಬ್ರೇಕಪ್ ಆಯಿತು.

Kannada

ಅನನ್ಯಾ ಪಾಂಡೆ

ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಕೂಡ ಒಬ್ಬರನ್ನೊಬ್ಬರು ಡೇಟಿಂಗ್ ಮಾಡಿದ್ದಾರೆ ಎನ್ನಲಾಗಿದೆ, ಆದರೆ ಅವರು ಈ ಬಗ್ಗೆ ಯಾವತ್ತೂ ಬಾಯ್ಬಿಟ್ಟಿಲ್ಲ.

Kannada

ಜಾನ್ವಿ ಕಪೂರ್

ಕಾರ್ತಿಕ್ ಆರ್ಯನ್ ಮತ್ತು ಜಾನ್ವಿ ಕಪೂರ್ ಸಂಬಂಧದ ಬಗ್ಗೆಬಹಳ ಗಾಸಿಪ್‌ಗಳಿದ್ದವು ಆದರೆ, ಅವರು ಯಾವಾಗಲೂ ಈ ಬಗ್ಗೆ ಬಾಯ್ಬಿಟ್ಟಿಲ್ಲ.

Kannada

ಕೃತಿ ಸನನ್

ಕಾರ್ತಿಕ್ ಆರ್ಯನ್ ಕೃತಿ ಸನನ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲಸದ ಸಮಯದಲ್ಲಿ ಅವರಿಬ್ಬರು ಲವ್ ಮಾಡ್ತಿದ್ದರು ಎಂಬ ವದಂತಿಗಳು ಹರಿದಾಡಿದ್ದವು. ಇಬ್ಬರೂ ಇದು ಜಸ್ಟ್ ಗಾಸಿಪ್ ಎಂದಿದ್ದರು.

Kannada

ಪಶ್ಮಿನಾ ರೋಶನ್

ಮಾಧ್ಯಮ ವರದಿಗಳ ಪ್ರಕಾರ ಕಾರ್ತಿಕ್ ಆರ್ಯನ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ಅವರ ಸೋದರ ಸಂಬಂಧಿ ಪಶ್ಮಿನಾ ರೋಶನ್ ಅವರನ್ನು ಡೇಟಿಂಗ್ ಮಾಡಿದ್ದರು. ಆದರೆ, ಕಾರ್ತಿಕ್ ಆರ್ಯನ್ ತಂಡ ಈ ಸುದ್ದಿಗಳ ನಿರಾಕರಿಸಿತ್ತು.

Kannada

ನುಸ್ರತ್ ಭರುಚಾ

ಕಾರ್ತಿಕ್ ಆರ್ಯನ್ ಹೆಸರು ನುಸ್ರತ್ ಭರುಚಾ ಜೊತೆಗೂ ತಳುಕು ಹಾಕಿಕೊಂಡಿತ್ತು. ಆದರೆ, ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿದ್ದರು.

Kannada

ನಿಹಾರಿಕಾ ಠಾಕೂರ್

ಕಾರ್ತಿಕ್ ಆರ್ಯನ್ ನಿಹಾರಿಕಾ ಠಾಕೂರ್ ಜೊತೆಗಿರುವ ಒಂದು ಫೋಟೋ ವೈರಲ್ ಆಗಿತ್ತು. ಹೀಗಾಗಿ ಜನ ಇಬ್ಬರೂ ಲವ್ವಲ್ಲಿದ್ದಾರೆ ಎಂದು ಹೇಳತೊಡಗಿದರು, ಆದರೆ ಅವರು ಇಲ್ಲಿಯವರೆಗೂ ಈ ಬಗ್ಗೆ ಏನನ್ನೂ ಹೇಳಿಲ್ಲ.

ಅಮ್ಮನ ಸವತಿಯಾಗಿ ಬಂದಾಕೆ ಅಮ್ಮನೇ ಆದಳು: ಸಲ್ಮಾನ್ ಮಲತಾಯಿ ಹೆಲೆನ್ ರೋಚಕ ಸ್ಟೋರಿ

90ರ ದಶಕದ ನಟಿಯರ ಮೇಕಪ್ ರಹಿತ ಫೋಟೋಗಳು ಈಗ ಹೇಗೆ ಕಾಣುತ್ತಾರೆ ನೋಡಿ!

ಅಲ್ಲು ಅರ್ಜುನ್ 100 ಕೋಟಿ ಮೌಲ್ಯದ ಗಾಜಿನ ಬಂಗಲೆಯೊಳಗೆ ಒಂದು ನೋಟ!

90ರ ದಶಕದಲ್ಲಿ ಮಿಂಚಿದ ನಟಿಯರ ಮೇಕಪ್ ಇಲ್ಲದ ಫೋಟೋಗಳು ವೈರಲ್! ಮಾಧುರಿ ಫೋಟೋ ನೋಡಿ