Cine World

ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು

ಡಿಸೆಂಬರ್‌ನಲ್ಲಿ ದಕ್ಷಿಣ ಭಾರತದ ಹಲವು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಅಪ್ಪಳಿಸಲು ರೆಡಿಯಾಗಿವೆ

ಪುಷ್ಪ ಭಾಗ 2

ಅಲ್ಲು ಅರ್ಜುನ್ ಅವರ ಪುಷ್ಪ ಭಾಗ 2 ಚಿತ್ರಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ.

ಮಾರ್ಕೊ

ಆಕ್ಷನ್ ಥ್ರಿಲ್ಲರ್ ಚಿತ್ರ 'ಮಾರ್ಕೊ' ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ.

ಯುಐ

ಉಪೇಂದ್ರ ಅವರ ಯುಐ ಚಿತ್ರ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಧೂಳೇಬ್ಬಿಸಲು ಸಿದ್ಧವಾಗಿದೆ.

ರಾಬಿನ್‌ಹುಡ್

ಆಕ್ಷನ್, ಕ್ರೈಮ್ ಥ್ರಿಲ್ಲರ್ ಚಿತ್ರ ರಾಬಿನ್‌ಹುಡ್ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಾರಂಗಪಾಣಿ ಜಠಕಂ

ಹಾಸ್ಯ ಚಿತ್ರ ಸಾರಂಗಪಾಣಿ ಜಠಕಂ ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಮ್ಯಾಜಿಕ್

ತಮಿಳು-ತೆಲುಗು ಚಿತ್ರ ಮ್ಯಾಜಿಕ್ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ.

ಬ್ಯಾರೋಸ್

ಮೋಹನ್‌ಲಾಲ್ ಅವರ ಆಕ್ಷನ್ ಚಿತ್ರ 'ಬ್ಯಾರೋಸ್' ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ.

2024 ರಲ್ಲಿ 400 ಕೋಟಿ ನಷ್ಟ ಅನುಭವಿಸಿದ ನಟ ಅಕ್ಷಯ್ ಕುಮಾರ್ !

ಜಾಹ್ನವಿ vs ಖುಷಿ: ಅಕ್ಕ-ತಂಗಿ ಸೀರೆ ಸ್ಟೈಲಿಂಗ್‌ನಲ್ಲಿ ಯಾರು ಮೇಲು?

ಮಾಡಿದ್ದು 19 ಸಿನಿಮಾ ಗರ್ಲ್‌ಫ್ರೆಂಡ್‌ಗಳದ್ದೇ ದೊಡ್ಡ ಲಿಸ್ಟ್‌

ಅಮ್ಮನ ಸವತಿಯಾಗಿ ಬಂದಾಕೆ ಅಮ್ಮನೇ ಆದಳು: ಸಲ್ಮಾನ್ ಮಲತಾಯಿ ಹೆಲೆನ್ ರೋಚಕ ಸ್ಟೋರಿ