'ಇಂಡಿಯನ್ 2' ಚಿತ್ರದಲ್ಲಿ ಕೈತಪ್ಪಿದ ಯಶಸ್ಸನ್ನು 'ಗೇಮ್ ಚೇಂಜರ್' ಮೂಲಕ ಪಡೆಯಲು ಶಂಕರ್ ಉತ್ಸುಕರಾಗಿದ್ದಾರೆ.
ರಾಮ್ ಚರಣ್ ಡಬಲ್ ರೋಲ್‍ನಲ್ಲಿ ನಟಿಸಿರುವ ಈ ಚಿತ್ರದಲ್ಲಿ, ಅವರಿಗೆ ಜೋಡಿಯಾಗಿ ಅಂಜಲಿ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ.
ಸುಮಾರು 400 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಈ ಹಾಡುಗಳಿಗಾಗಿ ಶಂಕರ್ ಒಟ್ಟು 92 ಕೋಟಿ ಖರ್ಚು ಮಾಡಿದ್ದಾರೆ.
ಈ ಚಿತ್ರದಲ್ಲಿರುವ 'ಹೈರಾನ' ಹಾಡು ಭಾರತದಲ್ಲೇ ಅತಿ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾದ ಹಾಡು ಎನ್ನಲಾಗಿದೆ.
ಈ ಹಾಡನ್ನು ಇನ್ಫ್ರಾ ರೆಡ್ ಕ್ಯಾಮೆರಾ ಬಳಸಿ ಚಿತ್ರೀಕರಿಸಲಾಗಿದೆ. ಈ ಒಂದು ಹಾಡಿಗೆ ಮಾತ್ರ ಈ ಕ್ಯಾಮೆರಾ ಬಳಸಿದ್ದರಿಂದ 17.6 ಕೋಟಿ ರೂಪಾಯಿ ಖರ್ಚಾಗಿದೆ.
ಚಿತ್ರದ ದೃಶ್ಯಗಳು ಅದ್ಭುತವಾಗಿವೆ ಎನ್ನಲಾಗಿದೆ. ಭಾರತದಲ್ಲೇ ಒಂದೇ ಹಾಡಿಗೆ ಅತಿ ಹೆಚ್ಚು ಖರ್ಚು ಮಾಡಿದ ಹಾಡು 'ಹೈರಾನ'.
ಚಿತ್ರದ ಟ್ರೇಲರ್ ನಾಳೆ ಬಿಡುಗಡೆಯಾಗಲಿದ್ದು, ಚಿತ್ರ ಜನವರಿ 10 ರಂದು ಬಿಡುಗಡೆಯಾಗಲಿದೆ.
ಮಾಣಿಕ್ಯ ನಟಿ ವರಲಕ್ಷ್ಮಿ ಶರತ್‌ಕುಮಾರ್ 30 ಕೆಜಿ ತೂಕ ಇಳಿಕೆ ರಹಸ್ಯ ಗೊತ್ತಾ?
ಹೊಸ ವರ್ಷ ಪಾರ್ಟಿ ಫೋಟೋದಲ್ಲಿ ತಮನ್ನಾ ಭಾಟಿಯಾ ಟ್ಯಾಟು ಬಹಿರಂಗ!
ಅಲ್ಲು ಅರ್ಜುನ್ vs ರಾಮ್ ಚರಣ್: ಯಾರು ಶ್ರೀಮಂತ?
ಮಗಳು ಪಾಲಕ್ ಡೇಟಿಂಗ್ ವದಂತಿ ಬಗ್ಗೆ ಶ್ವೇತಾ ತಿವಾರಿ ಅಚ್ಚರಿ ಹೇಳಿಕೆ!