Kannada

ತಮನ್ನಾ ಭಾಟಿಯಾ ವಿಜಯ್ ವರ್ಮಾ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರಾ?

Kannada

ವಿಜಯ್-ತಮನ್ನಾ ಪ್ರೇಮಪ್ರಕರಣ

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅತಿಯಾಗಿ ಪ್ರತಿಕ್ರಿಯಿಸುವುದಿಲ್ಲ.

Kannada

ಭಾಟಿಯಾ-ವರ್ಮಾ ಸಂಬಂಧವನ್ನು ಎಂದಿಗೂ ಮುಚ್ಚಿಟ್ಟಿಲ್ಲ

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ತಮ್ಮ ಸಂಬಂಧವನ್ನು ಮರೆಮಾಚಲು ಪ್ರಯತ್ನಿಸಲಿಲ್ಲ.  

Kannada

ಹೊಸ ವರ್ಷಾಚರಣೆ

ವಿಜಯ್ ವರ್ಮಾ ಹೊಸ ವರ್ಷದ ಆಚರಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ಒಂದು ಚಿತ್ರ ಅಭಿಮಾನಿಗಳ ಗಮನ ಸೆಳೆದಿದೆ.

Kannada

ವಿಜಯ್ ಹೆಸರಿನ ಟ್ಯಾಟು

ವಿಜಯ್ ವರ್ಮಾ ಪಕ್ಕದಲ್ಲಿ ಕುಳಿತಿರುವ ಯಾರೋ ಒಬ್ಬರ ಕೈಕಾಣಿಸುತ್ತಿದೆ. ಅದರಲ್ಲಿ ವಿಜಯ್ ಎಂಬ ಹೆಸರಿನ ಹಚ್ಚೆ ಇದೆ.  

Kannada

ಇದು ತಮನ್ನಾ ಭಾಟಿಯಾ ಅವರ ಕೈ?

ತಮನ್ನಾ ಮತ್ತು ವಿಜಯ್ ವರ್ಮಾ ಅವರ ಅಭಿಮಾನಿಗಳು ಇದು ‘ಆಜ್ ಕಿ ರಾತ್’ ಐಟಂ ಹಾಡಿನ ನಟಿಯ ಕೈ ಎಂದು ಊಹಿಸಿದ್ದಾರೆ.

Kannada

ವಿಜಯ್ ವರ್ಮಾ ಅವರ ಉಡುಗೆ

ಚಿತ್ರಗಳಲ್ಲಿ ವಿಜಯ್ ಮುದ್ರಿತ ಟಿ-ಶರ್ಟ್ ಮತ್ತು   ಶಾರ್ಟ್ಸ್‌ನೊಂದಿಗೆ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

Kannada

ಗೆಳೆಯರ ಜೊತೆ ಹೊಸ ವರ್ಷ

ವಿಜಯ್ ವರ್ಮಾ , ತಮನ್ನಾ ಭಾಟಿಯಾ ತಮ್ಮ ಸ್ನೇಹಿತರ ಜೊತೆ ಹಡಗಿನಲ್ಲಿ ಹೊಸ ವರ್ಷದ ಮಜಾ ಸವಿಯುತ್ತಿದ್ದಾರೆ.

Kannada

ಮನೀಶ್ ಮಲ್ಹೋತ್ರಾ ಚಿತ್ರದಲ್ಲಿ ವಿಜಯ್ ವರ್ಮಾ

ವಿಜಯ್ ಮುಂದಿನ ಬಾರಿ ಉಲ್ ಜಲುಲ್ ಇಷ್ಕ್‌ನಲ್ಲಿ ಫಾತಿಮಾ ಸನಾ ಶೇಖ್, ನಸೀರುದ್ದೀನ್ ಶಾ ಮತ್ತು ಶಾರಿಬ್ ಹಾಶ್ಮಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.  

ಅಲ್ಲು ಅರ್ಜುನ್ vs ರಾಮ್ ಚರಣ್: ಯಾರು ಶ್ರೀಮಂತ?

ಮಗಳು ಪಾಲಕ್ ಡೇಟಿಂಗ್ ವದಂತಿ ಬಗ್ಗೆ ಶ್ವೇತಾ ತಿವಾರಿ ಅಚ್ಚರಿ ಹೇಳಿಕೆ!

ತಂಗಿ ಮದ್ವೇಲಿ ಮಿಂಚಿದ Eligible Bachelorette ಸಾಯಿ ಪಲ್ಲವಿ ಫೋಟೊ ವೈರಲ್

ಭಾರತದ ಅತೀ ದೊಡ್ಡ ಕಟೌಟ್, ಯಶ್ ದಾಖಲೆ ಮುರಿದ ರಾಮ್ ಚರಣ್!