ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಇಬ್ಬರೂ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಪ್ಯಾನ್-ಇಂಡಿಯಾ ಚಿತ್ರರಂಗದಲ್ಲೂ ಸ್ಟಾರ್ ನಟರಾಗಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ.
ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.
ಅಲ್ಲು ಅರ್ಜುನ್ ನಿವ್ವಳ ಆಸ್ತಿ ₹460 ಕೋಟಿ ಎಂದು ವರದಿಯಾಗಿದೆ.
ರಾಮ್ ಚರಣ್ ನಿವ್ವಳ ಆಸ್ತಿ ₹1370 ಕೋಟಿಗಿಂತ ಹೆಚ್ಚಿರಬಹುದು.
ರಾಮ್ ಚರಣ್ ನಿವ್ವಳ ಆಸ್ತಿ ಅಲ್ಲು ಅರ್ಜುನ್ ಗಿಂತ ಹೆಚ್ಚು.
ಮಗಳು ಪಾಲಕ್ ಡೇಟಿಂಗ್ ವದಂತಿ ಬಗ್ಗೆ ಶ್ವೇತಾ ತಿವಾರಿ ಅಚ್ಚರಿ ಹೇಳಿಕೆ!
ತಂಗಿ ಮದ್ವೇಲಿ ಮಿಂಚಿದ Eligible Bachelorette ಸಾಯಿ ಪಲ್ಲವಿ ಫೋಟೊ ವೈರಲ್
ಭಾರತದ ಅತೀ ದೊಡ್ಡ ಕಟೌಟ್, ಯಶ್ ದಾಖಲೆ ಮುರಿದ ರಾಮ್ ಚರಣ್!
2025ರಲ್ಲಿ ಬಿಡುಗಡೆಯಾಗುವ ಟಾಪ್ 8 ವೆಬ್ ಸೀರೀಸ್‌ಗಳು!