ಒಟಿಟಿ ಸಿರೀಸ್‌ನಲ್ಲಿ ಸದ್ಯ ಬೇಡಿಕೆಯ ನಟಿ ಎಂದರೆ ತಮನ್ನಾ ಸಾಲು ಸಾಲು ಸಿನಿಮಾ ಬಿಡುಗಡೆಗೆ ಸಿದ್ದವಾಗಿರುವ ಬೆನ್ನಲ್ಲೆ ಫೋಟೊಶೂಟ್ ಮಾಡಿ ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸಿದ್ದಾರೆ
Image credits: Google
ಪಡ್ಡೆ ಹುಡುಗರ ಡ್ರಿಮ್ಸ್ ಗರ್ಲ್
ಇತ್ತೀಚೆಗೆ ತಮನ್ನಾ ಸರಣಿ ಫೋಟೋ ಶೂಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಪಡ್ಡೆ ಹುಡುಗರ ಡ್ರಿಮ್ಸ್ ಗರ್ಲ್ ಆಗಿಬಿಟ್ಟಿದ್ದಾರೆ.
Image credits: Google
ಪಡ್ಡೆ ಹುಡುಗರ ಡ್ರಿಮ್ಸ್ ಗರ್ಲ್
ಬಾಲ್ಯದಿಂದಲೇ ನಟಿಯಾಗಬೇಕೆಂದಿದ್ದ ತಮ್ಮನ್ನಾ ಕನಸಿಗೆ ತಂದೆ ತಾಯಿ ನೀರೆರೆದು ಪೋಷಿಸಿದ್ದಾರೆ.
Image credits: Google
ಪಡ್ಡೆ ಹುಡುಗರ ಡ್ರಿಮ್ಸ್ ಗರ್ಲ್
2007ರಲ್ಲಿ ತೆರೆಕಂಡ ‘ಹ್ಯಾಪಿ ಡೇಸ್’ ಚಿತ್ರದ ಮೂಲಕ ತಮನ್ನಾ ಚಿರಪರಿಚಿತರಾದರು.