Cine World

ನಟಿ ವಿದಿಶಾ

ಭಾಬಿಜಿ ಘರ್ ಪರ್ ಹೈ ಖ್ಯಾತಿಯ ನಟಿ ವಿದಿಶಾ ಪ್ರೆಗ್ನೆನ್ಸಿ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

Image credits: our own

2018ರಲ್ಲಿ ಮದುವೆ

ನಟಿ ವಿದಿಶಾ 2018ರಲ್ಲಿ ಸಾಯಕ್ ಪಾಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. 

Image credits: our own

ಮಸ್ತ್ ಪೋಸ್

ನಟಿ ವಿದಿಶಾ ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿದ್ದಾರೆ. ವಿದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Image credits: our own

ಬೋಲ್ಡ್ ಪೋಸ್

ನಟಿ ವಿದಿಶಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಕೆಂಪು ಬಣ್ಣದ ಮಿನಿ ಡ್ರೆಸ್ ನಲ್ಲಿ ಬೇಬಿ ಬಂಪ್ ತೋರಿಸಿದ್ದಾರೆ.

Image credits: our own

ಪತಿ ಜೊತೆ

ಪತಿ ಸಾಯಕ್ ಪಾಲ್ ಜೊತೆ ವಿದಿಶಾ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ. ಇಬ್ಬರೂ ಬಿಳಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. 

Image credits: our own

ಭಾಬಿಜಿ ಘರ್ ಪರ್ ಹೈ

ಭಾಬಿಜಿ ಘರ್ ಪರ್ ಹೈನಲ್ಲಿ ನಟಿ ವಿದಿಶಾ ಅನಿತಾ ಭಾಭಿ ಪಾತ್ರವನ್ನು ನಿರ್ವಹಿಸಿದ್ದು ಅಭಿಮಾನಿಗಳ ಮೆಚ್ಚುಗೆ ಗೇಳಿಸಿದ್ದರು.  

Image credits: our own

ನಟನೆಯಿಂದ ಬ್ರೇಕ್

ನಟಿ ವಿದಿಶಾ ಸದ್ಯ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಗರ್ಭಿಣಿಯಾದ ಮೇಲು ನಟಿಸಿದ್ದ ವಿದಿಶಾ ಸದ್ಯ ಮೊದಲ ಮಗುವನ್ನು ಸ್ವಾಗತಿರುವ ಸಂತಸದಲ್ಲಿದ್ದಾರೆ. 

Image credits: our own

ಕೋಟಿ ಕೋಟಿ ಆಫರ್ ಮಾಡಿದ್ರೂ ಇಂಥ ಜಾಹೀರಾತು ಮಾಡಲ್ಲ ಎಂದ ಸ್ಟಾರ್ಸ್ ಇವರು

Priyanka Chopra: 2 ಜುಟ್ಟು ಹಾಕಿ ವೈಟ್ ಗೌನ್‌ನಲ್ಲಿ ಮಿಂಚಿದ ಗ್ಲೋಬಲ್ ಸ್ಟಾರ್

ವಿವಾಹ ವಾರ್ಷಿಕೋತ್ಸವ: ಅವಳಿ ಮಕ್ಕಳನ್ನು ತಬ್ಬಿ ಪೋಸ್ ನೀಡಿದ ನಯನತಾರಾ

ನೀಲಿ ಬಿಕಿನಿಲಿ ಮಿಂಚಿದ ಮಾಜಿ ನೀಲಿತಾರೆ: ಫೋಟೋ ವೈರಲ್