ಆರ್ ಮಾಧವನ್ ಇಂದು ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ, ಹೆಸರು ಮಾಡಿದ್ದಾರೆ.
ದೊಡ್ಡ ಮಹಿಳಾ ಫ್ಯಾನ್ಸ್ ಹೊಂದಿರೋ ಆರ್ ಮಾಧವನ್ ಅವರು ಇಂದು 55 ವರ್ಷವಾದರೂ ಕೂಡ, ಅದೇ ಕಾಂತಿ ಉಳಿಸಿಕೊಂಡಿದ್ದಾರೆ.
ಆರ್ ಮಾಧವನ್ ಅವರು ಪ್ರತಿ ಭಾನುವಾರ ಇಡೀ ದೇಹಕ್ಕೆ ಸಾಸಿವೆ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ.
ಉಳಿದ ದಿನ ಮಾಧವನ್ ಅವರು ತಲೆಗೆ ಕೊಬ್ಬರಿ ಎಣ್ಣೆ ಹಚ್ಚುತ್ತಾರೆ. ಎರಡು ದಶಕಗಳಿಂದ ಅವರು ಇದನ್ನೇ ಫಾಲೋ ಮಾಡ್ತಿದ್ದಾರೆ.
ನಿತ್ಯವೂ ಮುಖದ ಮೇಲೆ ಸೂರ್ಯನ ಕಿರಣ ಬೀಳುವಂತೆ ಮಾಡುತ್ತಾರೆ.ಅಷ್ಟೇ ಅಲ್ಲದೆ ಗಾಲ್ಫ್ ಕೂಡ ಆಡುತ್ತಾರೆ.
ಕಾಸ್ಮೆಟಿಕ್ ಸೌಂದರ್ಯವರ್ಧಕಗಳನ್ನು ಮಾಧವನ್‌ಬಳಸೋದೇ ಇಲ್ಲ.
ಮುಖಕ್ಕೂ ಕೂಡ ಕೊಬ್ಬರಿ ಎಣ್ಣೆ ಹಚ್ಚುತ್ತಾರೆ. ಇದರಿಂದ ಅವರ ಮುಖಕ್ಕೆ ಮಾಯಿಶ್ಚರೈಸ್ ಕೂಡ ಆಗುವುದು, ತಾಜಾತನ ಕೂಡ ಇರುವುದು.
ನಿತ್ಯವೂ ಎಳೆನೀರು ಕುಡಿಯುತ್ತಾರೆ, ವೆಜ್ ಡಯೆಟ್ ಮಾಡುತ್ತಾರೆ.
ಪ್ಯಾಕೇಟ್‌ನಲ್ಲಿ ಬರುವ ಆಹಾರ, ಅತಿಯಾದ ಮಸಾಲೆ ಆಹಾರಗಳನ್ನು ತಿನ್ನೋದಿಲ್ಲ.
ಮನೆಯಲ್ಲಿ ಮಾಡಿದ ದಾಲ್, ತರಕಾರಿ, ಅನ್ನವನ್ನೇ ಮಾಧವನ್ ತಿನ್ನುತ್ತಾರೆ. ಆರ್ ಮಾಧವನ್ ಅವರು ಹಸಿವಾದಾಗ ಮಾತ್ರ ತಿನ್ನುತ್ತಾರೆ.
ಪಾಕಿಸ್ತಾನಿ ನಟಿ ಹುಮೈರಾ ನಿಗೂಢ ಸಾವು: ಶವ ಸ್ವೀಕರಿಸಲು ನಿರಾಕರಿಸಿದ ಕುಟುಂಬ
ಅಪ್ಪ ಸ್ಟ್ರಿಕ್ಟ್ IAS ಆಫೀಸರ್, ರ‍್ಯಾಪರ್ ಜತೆ ಪ್ರೀತಿ, ಉದ್ಯಮಿಯಾದ ನಟಿ ಯಾರು?
ಹಣ ಮಾಡೋದನ್ನ ಕಲಿಸುತ್ತೆ ಈ ಸಿನಿಮಾಗಳು… 25 ವರ್ಷ ಆಗುವ ಮೊದಲು ನೋಡಿ
25 ವರ್ಷದಲ್ಲಿ ಸಾಲು ಸಾಲು ಹಿಟ್ ಕೊಟ್ರೂ ನಟ ಸಿದ್ದಾರ್ಥ್‌ಗೆ ಒಂದೂ ಮನೆಯಿಲ್ಲ!