ಸಿದ್ದಾರ್ಥ್ ಅವರು ʼ3BHK’ ಸಿನಿಮಾ ಬಗ್ಗೆ ಮಾತನಾಡುವಾಗ ಅವರ ಮನೆ ಬಗ್ಗೆಯೂ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
ಖ್ಯಾತ ನಟ ಸಿದ್ದಾರ್ಥ್ ಅವರು ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಆದರೆ ಅವರ ಬಳಿ ಒಂದೂ ಮನೆ, ಪ್ರಾಪರ್ಟಿ ಇರಲಿಲ್ಲವಂತೆ.
ಹೌದು, ಇತ್ತೀಚೆಗೆ ಸಿದ್ದಾರ್ಥ್ ಅವರು ಈ ವಿಷಯವನ್ನು ರಿವೀಲ್ ಮಾಡಿದ್ದರು.
ಈ ಹಿಂದೆ ಮೇಘಾ ಎನ್ನುವವರ ಜೊತೆ ಸಿದ್ದಾರ್ಥ್ ಮದುವೆಯಾಗಿತ್ತು, ಡಿವೋರ್ಸ್ ಆಗಿತ್ತು. ಆಮೇಲೆ ನಟಿ ಸಮಂತಾ, ಶ್ರುತಿ ಹಾಸನ್ ಜೊತೆ ಇವರ ಹೆಸರು ಥಳುಕು ಹಾಕಿಕೊಂಡಿತ್ತು.
ನಟ ಸಿದ್ದಾರ್ಥ್ ಅವರು ಕಳೆದ ವರ್ಷ ನಟಿ ಅದಿತಿ ರಾವ್ ಹೈದರಿ ಜೊತೆಗೆ ಮದುವೆಯಾದರು.
ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿಗೆ ಸ್ವಂತ ಮನೆ ಹೊಂದುವ ಒಂದೇ ಒಂದು ಕನಸಿತ್ತು.
ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವಂತೆ ಈಗ ಸಿದ್ದಾರ್ಥ್ ಅವರು ಮದುವೆಯಾಗಿದ್ದಾರೆ, ಮನೆ ಖರೀದಿಸಿದ್ದಾರೆ.
ನಾನು ಮನೆ ಕಟ್ಟಬೇಕು, ಮದುವೆ ಆಗಬೇಕು ಅಂತ ನನ್ನ ಪಾಲಕರು ಬಯಸುತ್ತಿದ್ದರು. ಅದೀಗ ನೆರವೇರಿದೆ ಎಂದು ಸಿದ್ದಾರ್ಥ್ ಹೇಳಿದ್ದಾರೆ.
ಕಣ್ಣು ಮುಂದೆ ಮಕ್ಕಳನ್ನು ಕಳ್ಕೊಂಡ ಸೆಲೆಬ್ರಿಟಿಗಳು! ಈ ಕಷ್ಟ ಯಾವ ಶತ್ರುಗೂ ಬೇಡ!
ಮಕ್ಕಳಾದಮೇಲೂ ಅನ್ಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದ 5 ಸ್ಟಾರ್ ನಟರಿವರು!
Taare Zameen Par ಚಿತ್ರದಲ್ಲಿ ಆಮಿರ್ ಖಾನ್ ಸಹೋದರಿಯದ್ದೂ ಸ್ಮರಣೀಯ ಪಾತ್ರ!
ಹೌಸ್‌ಫುಲ್ 5 ಈ ನಟಿಯ 3ನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು! ಗಳಿಸಿದ್ದೆಷ್ಟು?