ಬ್ಯುಸಿನೆಸ್ ಮಾಡುವ ದಾರಿಗಳನ್ನು, ಹಣ ಮಾಡೋದನ್ನ ಎಂಬಿಎ ಮಾತ್ರ ಹೇಳಿಕೊಡಲ್ಲ, ಬದಲಾಗಿ ಸಿನಿಮಾಗಳು ಕೂಡ ಹೇಳೀ ಕೊಡುತ್ತೆ, ಅಂತಹ ಸಿನಿಮಾಗಳು ಯಾವುವು ನೋಡೋಣ.
ಇದು ಕೂಡ 2008ರ ಆರ್ಥಿಕ ಬಿಕ್ಕಟ್ಟು ಆಧಾರಿಸಿದ ಸಿನಿಮಾ. ಅಲ್ಲದೇ ಲೆಹ್ಮಾನ್ ಬ್ರದರ್ಸ್ ಹೂಡಿಕೆ ಬ್ಯಾಂಕ್ ನಾಶದ ಕಥೆಯೂ ಇದೆ.
'ಇನ್‌ಸೈಡ್ ಜಾಬ್' 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಗ್ರ ವಿಶ್ಲೇಷಣೆಯನ್ನು ಒದಗಿಸುತ್ತದೆ.
ಕಾಲೇಜನ್ನು ಅರ್ಧದಲ್ಲೇ ಬಿಟ್ಟ ಯುವಕ ಹೂಡಿಕೆ ಮಾಡಿ ಯಶಸ್ವಿಯಾಗುತ್ತಾನೆ. ಬಳಿಕ ಆತ ಹೇಗೆ ಸಾಲದಲ್ಲಿ ಮುಳುಗಿ ಮೋಸ ಮಾಡುತ್ತಾನೆ ಅನ್ನೋದು ಕಥೆ.
ಇದು ಫಿನಾನ್ಸಿಯಲ್ ಕಂಪನಿಯು ಹೇಗೆ ಕೆಳಕ್ಕೆ ಬಿದ್ದು, ಇದಕ್ಕೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚುವ ಕಥೆ.
ಇದು ಕೂಡ ಸ್ಟಾಕ್ ಮಾರ್ಕೆಟ್ ಆಧಾರಿತ ಸಿನಿಮಾ. ಯಾವ ರೀತಿ ಸ್ಟಾಕ್ ಮಾರ್ಕೆಟ್ ವ್ಯಕ್ತಿಯನ್ನು ಒಂದೇ ಸಲಕ್ಕೆ ಏರಿಸಿ, ಕೆಳಗೆ ಬೀಳಿಸುತ್ತೆ ಎನ್ನುವ ಕಥೆ ಇದೆ.
ಇದು ಕೂಡ ಸ್ಟಾಕ್ ಮಾರ್ಕೆಟ್ ಆಧಾರಿತ ಬ್ಲ್ಯಾಕ್ ಕಾಮಿಡಿ ಕ್ರೈಂ ಥ್ರಿಲ್ಲರ್. ವಾಲ್ ಸ್ಟ್ರೀಟ್ ಸ್ಟಾಕ್ ಬಿದ್ದ ನಂತರದ ಕಥೆ ಇದು.
ಇದು ಹಾಲಿವುಡ್ ಸಿನಿಮಾ. ಒಂದು ಗುಂಪು ಹೂಡಿಕೆದಾರರು ಯುನೈಟೆಡ್ ಸ್ಟೇಟ್ಸ್ ನ ಮಾರ್ಟ್ ಗೇಜ್ ಮಾರ್ಕೆಟ್ ವಿರುದ್ಧ ಚಾಲೆಂಜ್ ಮಾಡಿದಾಗ ಏನಾಗುತ್ತೆ ಎನ್ನುವ ಕಥೆ ಇದೆ.
ಸೈಫ್ ಆಲಿ ಖಾನ್ ನಟಿಸಿರುವ ಸಿನಿಮಾ ಇದು., ಇದು ಸ್ಟಾಕ್ ಮಾರ್ಕೆಟ್ ಟ್ರೇಡರ್ ಕಥೆ. ತನ್ನ ಗುರುವಿನಿಂದಲೇ ಮೋಸ ಹೋಗುವ ರಿಝ್ವಾನ್, ನಂತರ ಏನು ಮಾಡ್ತಾರೆ ಅನ್ನೋದು ಕಥೆ.
ಮನಿರತ್ನಂ ನಿರ್ದೇಶನದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಟಿಸಿರುವ ಸಿನಿಮಾ ಇದು.
ಇದು ಹರ್ಷದ್ ಮೆಹ್ತಾನ ಕಥೆ. ಇದು ವೆಬ್ ಸೀರೀಸ್ ಆಗಿದ್ದು ಹನ್ಸಲ್ ಮೆಹ್ತಾ, ಜೈ ಮೆಹ್ತಾ, ಮುಕೇಶ್ ಚಬ್ರಾ ನಿರ್ದೇಶನ ಮಾಡಿದ್ದಾರೆ.
25 ವರ್ಷದಲ್ಲಿ ಸಾಲು ಸಾಲು ಹಿಟ್ ಕೊಟ್ರೂ ನಟ ಸಿದ್ದಾರ್ಥ್‌ಗೆ ಒಂದೂ ಮನೆಯಿಲ್ಲ!
ಕಣ್ಣು ಮುಂದೆ ಮಕ್ಕಳನ್ನು ಕಳ್ಕೊಂಡ ಸೆಲೆಬ್ರಿಟಿಗಳು! ಈ ಕಷ್ಟ ಯಾವ ಶತ್ರುಗೂ ಬೇಡ!
ಮಕ್ಕಳಾದಮೇಲೂ ಅನ್ಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದ 5 ಸ್ಟಾರ್ ನಟರಿವರು!
Taare Zameen Par ಚಿತ್ರದಲ್ಲಿ ಆಮಿರ್ ಖಾನ್ ಸಹೋದರಿಯದ್ದೂ ಸ್ಮರಣೀಯ ಪಾತ್ರ!