Cine World

ಓಟಿಟಿಯಲ್ಲಿ ಸಾಯಿ ಪಲ್ಲವಿ 7 ಸೂಪರ್ ಹಿಟ್ ಚಿತ್ರಗಳು

ಅದ್ಭುತ ನಟನೆ, ಸೌಂದರ್ಯದಿಂದ ಮಣಿರತ್ನಂಗೂ ಸಾಯಿ ಪಲ್ಲವಿ ಫೇವರೇಟ್ ನಟಿಯಂತೆ.

Image credits: Social Media

ಪ್ರೇಮಂ ಡಿಸ್ನಿ ಹಾಟ್ ಸ್ಟಾರ್ ನಲ್ಲಿ

ಸಾಯಿ ಪಲ್ಲವಿ ನಟಿಸಿದ ಪ್ರೇಮಂ ಅದ್ಭುತ ಪ್ರೇಮ ಕಥೆಗಳಲ್ಲೊಂದು. ಮಿಸ್ ಮಾಡದೇ ನೋಡಬೇಕಾದ ಚಿತ್ರ.

Image credits: our own

ಗಾರ್ಗಿ ಸೋನಿ ಲೈವ್ ನಲ್ಲಿ

ನ್ಯಾಯಕ್ಕಾಗಿ ಹೋರಾಡುವ ಶಾಲಾ ಶಿಕ್ಷಕಿಯ ಕಥೆಯುಳ್ಳಿ, ಸಾಯಿ ಪಲ್ಲವಿ ನಟನೆಯ ಈ ಚಿತ್ರವನ್ನು ನೋಡಲೇಬೇಕು.

Image credits: our own

ಕಾಳಿ ಡಿಸ್ನಿ ಹಾಟ್ ಸ್ಟಾರ್ ನಲ್ಲಿ

ಸದಾ ಸಿಟ್ಟು ಮಾಡಿಕೊಳ್ಳುವ ಗಂಡ. ಜೀವನದ ಬಗ್ಗೆ ಅವನಿಗಿರುವ ಅಭಿಪ್ರಾಯವನ್ನೇ ಬದಲಾಯಿಸುವ ಹೆಣ್ಣಿನ ಕಥೆ ಇರೋ ಚಿತ್ರವಿದು. 

Image credits: our own

ಶ್ಯಾಮ್ ಸಿಂಗರಾಯ್ ನೆಟ್ ಫ್ಲಿಕ್ಸ್ ನಲ್ಲಿ

ಹೈದರಾಬಾದ್ ಮತ್ತು ಕೊಲ್ಕತ್ತಾದ ನಂಟಿರೋ ಈ ಚಿತ್ರದಲ್ಲಿ ಮರು ಜನ್ಮದ ಕಥೆ ಇದೆ.

Image credits: our own

ಫಿದಾ ಅಮೆಜಾನ್ ಪ್ರೈಮ್ ವಿಡಿಯೋ

ಬೇರೆ ಬೇರೆ ಲೋಕದಿಂದ ಬಂದಿರೋ ವರುಣ್ ಮತ್ತು ಭಾನು ತಮ್ಮ ಸಂಬಂಧದಲ್ಲಿ ಎದುರಿಸಬೇಕಾದ ಚಾಲೆಂಜ್ ಬಗ್ಗೆ ಇರೋ ಚಿತ್ರವಿದು.

Image credits: our own

ಅತಿರನ್ ಡಿಸ್ನಿ ಹಾಟ್ ಸ್ಟಾರ್ ನಲ್ಲಿ

ಕೇರಳ ಹಳ್ಳಿಯೊಂದರ ಮೂಲೆಯಲ್ಲಿರೋ ನಿತ್ಯಾ ಎಂಬ ಯುವತಿಯನ್ನು ಭೇಟಿಯಾಗಿ, ಅವಳ ಪಾಸ್ಟ್ ಬಗ್ಗೆ ತಿಳಿದುಕೊಳ್ಳುವ ಒಬ್ಬ ಮನಃಶಾಸ್ತ್ರಜ್ಞನ ಕಥೆ ಇದು.

Image credits: our own

ಅಮರನ್ ನೆಟ್ ಫ್ಲಿಕ್ಸ್ ನಲ್ಲಿ ನೋಡಿ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಸೈನಿಕನೊಬ್ಬನ ಕಥೆ ಇದು. 

Image credits: our own

ಬೇರೆಯವರು ರಿಜೆಕ್ಟ್ ಮಾಡಿದ ಚಿತ್ರವನ್ನೇ ಮಾಡಿ ಸ್ಟಾರ್ ಆದ ಶಾರುಖ್ ಖಾನ್!

ಬಚ್ಚನ್ ಕುಟುಂಬದ ಏಕೈಕ ಉತ್ತರಾಧಿಕಾರಿ ಆರಾಧ್ಯಾ ಬಚ್ಚನ್ ಎಷ್ಟು ಶ್ರೀಮಂತೆ?

ಐಶ್ವರ್ಯಾ ಅಭಿಷೇಕ್ ದಾಂಪತ್ಯಕ್ಕೆ ಕಾಲಿಟ್ಟಾಗ ಖುಷಿಯಾಗಿದ್ದ ಸಲ್ಮಾನ್ ಖಾನ್

ಶಾರುಖ್ ಜೊತೆ ನಟಿಸಲು ನಿರಾಕರಿಸಿದ 11 ನಟಿಯರು ಇವರೇ ನೋಡಿ