Cine World
ಬಹುದಿನಗಳ ಸಂಬಂಧ ಹೊಂದಿದ್ದ ಸಲ್ಮಾನ್ ಖಾನ್‌ರಿಂದ ಐಶ್ವರ್ಯಾ ಬೇರೆಯಾಗಿ. ಅಭಿಷೇಕ್ ಜೊತೆ ಹಸೆಮಣೆ ಏರಿದ್ದರು.
1999 ರಿಂದ 2002 ರವರೆಗೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧ ಸುದ್ದಿಯಾಗಿತ್ತು. ಇಬ್ಬರ ಬ್ರೇಕಪ್ ಕೂಡ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗಿತ್ತು.
2002 ರಲ್ಲಿ ಐಶ್ವರ್ಯಾ ಸಂದರ್ಶನವೊಂದರಲ್ಲಿ ಸಲ್ಮಾನ್ ಜೊತೆಗಿನ ಬ್ರೇಕಪ್ ಬಗ್ಗೆ ಘೋಷಿಸಿದ್ದರು.
ಐಶ್ವರ್ಯಾ ಅವರ ಮೇಲೆ ಸಲ್ಮಾನ್‌ಗೆ ಸಂಶಯವಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿಯೇ ನಟಿ ಬಹಿರಂಗಗೊಳಿಸಿದ್ದರು.
ಸಲ್ಮಾನ್ ಹಲವು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದೂ ಐಶ್ವರ್ಯಾ ಹೇಳಿದ್ದರು. ಆದರೂ, ಅವರೊಂದಿಗೆ ಅದು ಹೇಗೆ ಪ್ರೇಮ ಸಂಬಂಧ ಹೊಂದಿದ್ದರೋ ಗೊತ್ತಿಲ್ಲ.
ಏಪ್ರಿಲ್ 2007 ರಲ್ಲಿ ಐಶ್ವರ್ಯಾ ಅಭಿಷೇಕ್ ಜೊತೆ ವಿವಾಹವಾದಾಗ ಸಲ್ಮಾನ್ ಖುಷಿಪಟ್ಟಿದ್ದರು.
ಇಂಡಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್, 'ಅವಳು ಅಭಿಷೇಕ್‌ರನ್ನು ಮದುವೆಯಾಗಿ ನನಗೆ ತುಂಬಾ ಖುಷಿಯಾಗಿದೆ,' ಎಂದಿದ್ದರು.
ಅಭಿಷೇಕ್ ಒಳ್ಳೆಯ ಕುಟುಂಬದ ಒಳ್ಳೆಯ ಹುಡುಗ ಎಂದು ಸಲ್ಮಾನ್ ಹೇಳಿದ್ದರು.
ಶಾರುಖ್ ಜೊತೆ ನಟಿಸಲು ನಿರಾಕರಿಸಿದ 11 ನಟಿಯರು ಇವರೇ ನೋಡಿ
ಒಟಿಟಿಯಲ್ಲಿ ಈ ವಾರ ಅತೀಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಸಿರೀಸ್‌ಗಳು
ರಾಮಾಯಣದಲ್ಲಿ ಯಾರಿಗೆ ಯಾವ ಪಾತ್ರ, ಇಲ್ಲಿದೆ ಫುಲ್ ಡೀಟೇಲ್ಸ್
ಅಭಿಷೇಕ್ ಪ್ರೇಮ ವೈಫಲ್ಯಗಳು: 2ಬ್ರೇಕಪ್ 1 ಮುರಿದ ನಿಶ್ಚಿತಾರ್ಥ, ಈಗ ವಿಚ್ಛೇದನ?