ಕಳೆದ ವರ್ಷ 802.8 ಟನ್ ಚಿನ್ನ ಖರೀದಿಯಾಗಿತ್ತು. ಈ ಬಾರಿ ಅದು 650-700 ಟನ್‌ಗೆ ಇಳಿಕೆಯಾಗುವ ಸಂಭವವಿದೆ.
ಈ ವರ್ಷದ ಆರಂಭದಿಂದ ಚಿನ್ನದ ದರ ಶೇ.65ರಷ್ಟು ಹೆಚ್ಚಾಗಿದೆ. ಸದ್ಯ 10 ಗ್ರಾಂ. ಚಿನ್ನದ ದರ 1.32 ಲಕ್ಷ ರು. ದಾಟಿದೆ.
ಇಷ್ಟಾದರೂ ಗ್ರಾಹಕರಿಗೆ ಈಗಲೂ 18 ಅಥವಾ 14 ಕ್ಯಾರೆಟ್ ಚಿನ್ನದ ಬದಲು 22 ಕ್ಯಾರೆಟ್ ಚಿನ್ನವೇ ಅಚ್ಚುಮೆಚ್ಚು.
22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಖರೀದಿಸಲು ಜನ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಕೌನ್ಸಿಲ್ ತಿಳಿಸಿದೆ.
ಇನ್ನು ಚಿನ್ನದ ಆಭರಣಗಳ ಖರೀದಿಗೆ ಹೋಲಿಸಿದರೆ ಚಿನ್ನದ ಮೇಲಿನ ಹೂಡಿಕೆಯ ಪ್ರಮಾಣ ಹೆಚ್ಚಾಗಿದೆ.
ಮದುವೆ ಸೀಸನ್‌ನ ಹೊರತಾಗಿಯೂ ಚಿನ್ನದ ಖರೀದಿ ಏರುಗತಿ ದಾಖಲಿ ಸುತ್ತಿಲ್ಲ. ಆದರೆ ಹೂಡಿಕೆ ಯಾಗಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ.
ಕೆನರಾ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿ; ನಮ್ಮ ಬದ್ಧತೆ ಎಂದ ಬ್ಯಾಂಕ್
ವಯಸ್ಸಾಯ್ತು ಅಂತ ಮಂಡೆ ಬಿಸಿ ಬೇಡ… ಇವರೆಲ್ಲಾ ಜನಪ್ರಿಯತೆ ಪಡೆದದ್ದು 30+ ಆದ್ಮೇಲೇ
ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್‌ಲೈನ್ ನಂಬರ್‌ಗಳು!
ಜಿಯೋ ಅನಿಯಮಿತ 5ಜಿ ಬಳಕೆದಾರರಿಗೆ ಮತ್ತೊಂದು ಸೇವೆ ಫ್ರೀ ಫ್ರೀ