Kannada

ಅಗ್ಗದ ಪೆಟ್ರೋಲ್: ವಿಶ್ವದ ಟಾಪ್ 10 ದೇಶಗಳು

Kannada

10- ಸಂಯುಕ್ತ ಅರಬ್ ಸಂಸ್ಥಾನ (UAE)

ಪೆಟ್ರೋಲ್‌ನ ಸರಾಸರಿ ಬೆಲೆ : 0.716 ಡಾಲರ್ (62.29 ರೂ.) ಪ್ರತಿ ಲೀಟರ್

Kannada

9- ರಷ್ಯಾ

ಪೆಟ್ರೋಲ್‌ನ ಸರಾಸರಿ ಬೆಲೆ : 0.629 ಡಾಲರ್ (54.72 ರೂ.) ಪ್ರತಿ ಲೀಟರ್

Kannada

8- ಸೌದಿ ಅರೇಬಿಯಾ

ಪೆಟ್ರೋಲ್‌ನ ಸರಾಸರಿ ಬೆಲೆ  : 0.621 ಡಾಲರ್ (54.02 ರೂ.) ಪ್ರತಿ ಲೀಟರ್

Kannada

7- ಕಝಾಕಿಸ್ತಾನ್

ಪೆಟ್ರೋಲ್‌ನ ಸರಾಸರಿ ಬೆಲೆ  : 0.483 ಡಾಲರ್ (42.02 ರೂ.) ಪ್ರತಿ ಲೀಟರ್

Kannada

6- ಕುವೈತ್

ಪೆಟ್ರೋಲ್‌ನ ಸರಾಸರಿ ಬೆಲೆ  : 0.340 ಡಾಲರ್ (29.58 ರೂ.) ಪ್ರತಿ ಲೀಟರ್

Kannada

5- ಅಲ್ಜೀರಿಯಾ

ಪೆಟ್ರೋಲ್‌ನ ಸರಾಸರಿ ಬೆಲೆ : 0.339 ಡಾಲರ್ (29.49 ರೂ.) ಪ್ರತಿ ಲೀಟರ್

Kannada

4- ಈಜಿಪ್ಟ್ (ಮಿಸ್ರ್)

ಪೆಟ್ರೋಲ್‌ನ ಸರಾಸರಿ ಬೆಲೆ  : 0.337 ಡಾಲರ್ (29.31 ರೂ.) ಪ್ರತಿ ಲೀಟರ್

Kannada

3- ವೆನೆಜುವೆಲಾ

ಪೆಟ್ರೋಲ್‌ನ ಸರಾಸರಿ ಬೆಲೆ  : 0.035 ಡಾಲರ್ (3.04 ರೂ.) ಪ್ರತಿ ಲೀಟರ್

Kannada

2- ಲಿಬಿಯಾ

ಪೆಟ್ರೋಲ್‌ನ ಸರಾಸರಿ ಬೆಲೆ  : 0.031 ಡಾಲರ್ (2.61 ರೂ.) ಪ್ರತಿ ಲೀಟರ್

Kannada

1- ಇರಾನ್

ಪೆಟ್ರೋಲ್‌ನ ಸರಾಸರಿ ಬೆಲೆ  : 0.029 ಡಾಲರ್ (1.74 ರೂ.) ಪ್ರತಿ ಲೀಟರ್. ಈ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನವಿಲ್ಲ.

ಮೂಲ - ಜಾಗತಿಕ ಪೆಟ್ರೋಲ್ ಬೆಲೆಗಳು, ಆಕ್ಟೇನ್-95

ಪಿವಿಆರ್ ಫುಲ್ ಫಾರ್ಮ್ ಗೊತ್ತಾ? ಹಳ್ಳಿಯೊಂದಿಗೆ ಥಳಕು ಹಾಕಿ ಕೊಂಡಿದ್ದೇಕೆ ಈ ಹೆಸರು

ಆಲ್ಕೋಹಾಲ್‌ ಬ್ಯುಸಿನೆಸ್‌ ಮಾಡಿ ಯಶಸ್ವಿಯಾದ ಖ್ಯಾತ ನಟರು ಇವರು!

ಎಸ್‌ಬಿಐ ಯುಪಿಐ ಮಿತಿ ಹೆಚ್ಚಿಸುವುದು/ಕಡಿಮೆ ಮಾಡುವುದು ಹೇಗೆ?

₹20,000 ರೊಳಗಿನ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು