TVS ಆಟೋಮೊಬೈಲ್ ಕಂಪನಿ ಫುಲ್‌ಫಾರ್ಮ್ ತಿರುಕ್ಕುರುಂಗುಡಿ ವೆಂಗರಮ್ ಸುಂದರಮ್
ಅತೀ ದೊಡ್ಡ ಎಲೆಕ್ಟ್ರಾನಿಕ್ ಹಾಗೂ ಲೈಟಿಂಗ್ ಉತ್ಪನ್ನ Syska Led ಕಂಪನಿಯ ಪೂರ್ಣಮ ಹೆಸರು ಶ್ರೀ ಯೋಗಿ ಸಂತ್ ಕೃಪಾ ಅನಂತ್
Wipro ಐಟಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಹರಡಿದೆ. ಇದರ ಫುಲ್‌ಫಾರ್ಮ್ ವೆಸ್ಟರ್ನ್ ಇಂಡಿಯಾ ಪಾಮ್ ರಿಫೈನ್ಡ್ ಆಯಿಲ್ಸ್ ಲಿಮಿಟೆಡ್
HDFC ಬ್ಯಾಂಕ್ ಪೂರ್ಣ ಹೆಸರು ಹೌಸಿಂಗ್ ಡೆವಲಪ್‌ಮೆಂಟ್ ಫಿನಾನ್ಸ್ ಕಾರ್ಪೋರೇಶನ್
HCL Tech ಅತೀ ದೊಡ್ಡ ಟೆಕ್ ಕಂಪನಿ ಇದರ ಪೂರ್ಣ ಹೆಸರು ಹಿಂದೂಸ್ಥಾನ್ ಕಂಪ್ಯೂಟರ್ಸ್ ಲಿಮಿಟೆಡ್
NDTV ಸುದ್ದಿ ಮಾಧ್ಯಮದ ಪೂರ್ಣ ಹೊಸರು ನ್ಯೂ ಡೆಲ್ಲಿ ಟೆಲಿವಿಶನ್
MRF ಟೈಯರ್ ಹಾಗೂ ಬ್ರ್ಯಾಂಡ್ ಎಲ್ಲರೂ ಕೇಳಿದ್ದಾರೆ. ಇದರ ಫುಲ್‌ಫಾರ್ಮ್ ಮಡ್ರಾಸ್ ಟೈಯರ್ ಫ್ಯಾಕ್ಟರಿ
ಬಹುತೇಕರು ಪಿವಿಆರ್‌ನಲ್ಲಿ ಸಿನಿಮಾ ನೋಡಿರುತ್ತಿರಿ. ಇದರ ಫುಲ್ ಫಾರ್ಮ್ ಪ್ರಿಯಾ ವಿಲೇಜ್ ರೋಡ್‌ಶೋ
Paytm ಮೂಲಕ ಹಲವರು ಪಾವತಿ ಮಾಡುತ್ತಾರೆ. ಇದರ ಫುಲ್‌ಫಾರ್ಮ್ ಪೇ ಥ್ರೂ ಮೊಬೈಲ್
OYO ರೂಮ್ಸ್ ಭಾರತದಲ್ಲಿ ಅತ್ಯಂತ ಜನಪ್ರಿಯ. ಇದರ ಫುಲ್ ಫಾರ್ಮ್ ಆನ್ ಯುವರ್ ರೂಮ್
ಆಲ್ಕೋಹಾಲ್ ಬ್ಯುಸಿನೆಸ್ ಮಾಡಿ ಯಶಸ್ವಿಯಾದ ಖ್ಯಾತ ನಟರು ಇವರು!
ಎಸ್‌ಬಿಐ ಯುಪಿಐ ಮಿತಿ ಹೆಚ್ಚಿಸುವುದು/ಕಡಿಮೆ ಮಾಡುವುದು ಹೇಗೆ?
₹20,000 ರೊಳಗಿನ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
ತಿಂಗಳಿಗೆ ₹60,000 ಆದಾಯ, ಖರ್ಚು ₹10,000 ಕಳೆದ್ರೆ 50 ಸಾವಿರ ರೂಪಾಯಿ ಲಾಭ