ರಣವೀರ್ ನಟನೆಯ ಜೊತೆಗೆ ವ್ಯವಹಾರದಲ್ಲೂ ಕೈ ಹಾಕಿದ್ದಾರೆ. ಅವರು ಎಬಿಡಿ ಎಂಬ ಮದ್ಯ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ.
2024 ರಲ್ಲಿ ಸಂಜಯ್ ದತ್ 'ದಿ ಗ್ಲೆನ್‌ವಾಸ್' ಎಂಬ ಸ್ಕಾಚ್ ವಿಸ್ಕಿ ಬ್ರ್ಯಾಂಡ್ ಬಿಡುಗಡೆ ಮಾಡಿದರು.
ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇತ್ತೀಚೆಗೆ ವೋಡ್ಕಾ ಬ್ರ್ಯಾಂಡ್ ಬಿಡುಗಡೆ ಮಾಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ 2019 ರಲ್ಲಿ ವಿಸ್ಕಿ ಬ್ರ್ಯಾಂಡ್ ಬಿಡುಗಡೆ ಮಾಡಿದರು.
ನಟ ಡ್ಯಾನಿ ಡೆನ್ಜೊಂಗ್ಪ ಜನಪ್ರಿಯ ಬಿಯರ್ ಬ್ರ್ಯಾಂಡ್‌ನ ಮಾಲೀಕರಾಗಿದ್ದಾರೆ.
ಎಸ್‌ಬಿಐ ಯುಪಿಐ ಮಿತಿ ಹೆಚ್ಚಿಸುವುದು/ಕಡಿಮೆ ಮಾಡುವುದು ಹೇಗೆ?
₹20,000 ರೊಳಗಿನ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
ತಿಂಗಳಿಗೆ ₹60,000 ಆದಾಯ, ಖರ್ಚು ₹10,000 ಕಳೆದ್ರೆ 50 ಸಾವಿರ ರೂಪಾಯಿ ಲಾಭ
ಭಾರತದಲ್ಲಿ ಕಮರ್ಷಿಯಲ್ ಪೈಲಟ್ ಆಗುವುದು ಹೇಗೆ? ಟ್ರೈನಿಂಗ್ ಫೀ ಎಷ್ಟು?