Author: Kannadaprabha News Image Credits:Social Media
Kannada
ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂಮಿಯನ್ನು ವಶಕ್ಕೆ ಪಡೆಯುಲಾಗ್ತಿದೆ
Image credits: Social Media
Kannada
ಪೂರ್ವ ನಗರ ಪಾಲಿಕೆ
14 ಎಕರೆ ಭೂಮಿಯನ್ನು ಪೂರ್ವ ನಗರ ಪಾಲಿಕೆ ವಶಕ್ಕೆ ಪಡೆದಿದೆ ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
Image credits: Social Media
Kannada
ಭವಿಷ್ಯದ ಸಂಚಾರದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಭೂಮಿ ವಶಕ್ಕೆ
Image credits: Social Media
Kannada
ಪರಿತ್ಯಜಿಸಲಾದ ಭೂಮಿ
ವಿವಿಧ ಪ್ರಮುಖ ರಸ್ತೆಗಳು ಹಾಗೂ ಉಪ ಮುಖ್ಯರಸ್ತೆಗಳ ವಿಸ್ತರಣೆಗೆ ಅಗತ್ಯವಿರುವ ಪರಿತ್ಯಜಿಸಲಾದ ಭೂಮಿಯನ್ನು ವಶಕ್ಕೆ ಪಡೆಯಲಾಗಿ
Image credits: Social Media
Kannada
56,722.6 ಚದರ ಮೀಟರ್ ಜಾಗ
ITPL ಮುಖ್ಯರಸ್ತೆ, ವೈಟ್‌ಫೀಲ್ಡ್ ಮುಖ್ಯರಸ್ತೆ, ದೊಡ್ಡನೆಕ್ಕುಂದಿಯಲ್ಲಿ ಪ್ರಸ್ತಾಪಿತ ಹೊರವರ್ತುಲ ಮತ್ತು ಪಿ.ಆರ್.ಆರ್ ಸಂಪರ್ಕಿಸುವ ರಸ್ತೆಗಾಗಿ ಒಟ್ಟಾರೆ 56,722.6 ಚದರ ಮೀಟರ್ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ .