Kannada

ಬೆಂಗಳೂರಿನ ಸುರಕ್ಷಿತ ತಾಣಗಳು

ಬೆಂಗಳೂರು ಸುರಕ್ಷಿತವಾಗಿದ್ದು, ಆದ್ರೆ ಕೆಲವೊಂದು ಕಡೆ ಪುಂಡರ ಕಿರಿಕಿರಿ ಇರುತ್ತದೆ. ಬೆಂಗಳೂರಿನ ಕೆಲವು ಸ್ಥಳಗಳು ಜೋಡಿಗಳಿಗೆ ಬೆಸ್ಟ್ ಆಗಿವೆ. ಆ ಸ್ಥಳಗಳು ಯಾವವು ಗೊತ್ತಾ?

Kannada

ಕೋರಮಂಗಲ

ಇಲ್ಲಿಯ ಫೋರಂ ಮಾಲ್ ಬೆಸ್ಟ್ ಪ್ಲೇಸ್. ಇಲ್ಲಿ ನೀವು ಸುತ್ತಾಡಿ, ಚಾಟ್ ಸವಿದು, ಸಿನಿಮಾ ಸಹ ನೋಡಬಹುದು.

Image credits: AI Meta
Kannada

ರಾಜಾಜಿನಗರ

ಇಲ್ಲಿ ಒಂದೇ ಕಡೆ ಓರಾಯನ್ ಮಾಲ್ ಮತ್ತು ಇಸ್ಕಾನ್ ಟೆಂಪಲ್ ಇದೆ. ಕೃಷ್ಣನ ದರ್ಶನ ಪಡೆಯೋದದರ ಜೊತೆ ಓರಾಯನ್ ಮಾಲ್‌ನಲ್ಲಿ ಓಡಾಡಿ ಕ್ವಾಲಿಟಿ ಟೈಂ ಸ್ಪೆಂಡ್ ಮಾಡಬಹುದು.

Image credits: AI Meta
Kannada

ಮಲ್ಲೇಶ್ವರಂ

ಬೆಂಗಳೂರಿನ ಹಳೇ ಇರಿಯಾ ಮಲ್ಲೇಶ್ವರಂ ಮಿಸ್ ಮಾಡೋ ಹಂಗಿಲ್ಲ. ಇಲ್ಲಿ ರಸ್ತೆಬದಿ ಶಾಪಿಂಗ್ ಮಾಡಿ ಮಂತ್ರಿ ಮಾಲ್ ಸುತ್ತಾಡಿ, ಕಾಡುಮಲ್ಲೇಶ್ವರ ದೇವಸ್ಥಾನಕ್ಕೂ ಹೋಗಬಹುದು.

Image credits: AI Meta
Kannada

ಲಾಲ್‌ಬಾಗ್

ಲಾಂಗ್ ವಾಕ್ ಮಾಡೋ ಯೋಚನೆ ಇದ್ರೆ ಲಾಲ್‌ಬಾಗ್‌ಗೆ ಹೋಗಬಹುದು. ಸಂಜೆ ವಾಕ್ ಮಾಡ್ತಿದ್ರೆ ವಿಧಾನಸೌಧದ ಮುಂದಿನ ರಸ್ತೆ ಆಯ್ಕೆ ಮಾಡಿಕೊಳ್ಳಿ.

Image credits: AI Meta
Kannada

ಇತರೆ ಸ್ಥಳಗಳು

ಇನ್ನುಳಿದಂತೆ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂಜಿ ರೋಡ್‌, ವಂಡರ್ ಲಾ, ಹಲಸೂರು ಲೇಕ್‌ಗೆ ಹೋಗಬಹುದು.

Image credits: AI Meta

ಹೊಸ ವರ್ಷಕ್ಕೆ ಒಂದೇ ದಿನದಲ್ಲಿ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ

ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್

ಬೆಂಗಳೂರಿನ ಸಮೀಪದ 6 ಸ್ಥಳಗಳಿಗೆ ಭೇಟಿ ನೀಡಿ, ನೆಮ್ಮದಿ ಪಡೆಯಿರಿ

Must-Visit Places in Bengaluru: ಬೆಂಗಳೂರಿಗೆ ಹೋಗ್ತಿದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!