ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಕಪ್ಪು ಬಣ್ಣವು ನಕರಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ. ಕಪ್ಪು ದಾರ ಕಟ್ಟುವುದರಿಂದ ದೇವರ ಆಶೀರ್ವಾದ ಸಿಗುವುದಲ್ಲದೆ, ಜೀವನದ ಪ್ರತಿಯೊಂದು ಸಮಸ್ಯೆ ದೂರವಾಗುತ್ತದೆ.
astrology Dec 30 2025
Author: Ashwini HR Image Credits:our own
Kannada
ಜೀವನದ ಎಲ್ಲಾ ಸಮಸ್ಯೆ ದೂರವಾಗಲು
ಮಹಿಳೆಯರು ಕೆಟ್ಟ ಕಣ್ಣಿನಿಂದ ರಕ್ಷಿಸಿಕೊಳ್ಳಲು ಮತ್ತು ಜೀವನದ ಎಲ್ಲಾ ಸಮಸ್ಯೆ ದೂರವಾಗಲು ಪಾದದ ಕಣಕಾಲಿನ ಬಳಿ ಕಪ್ಪು ದಾರ ಕಟ್ಟಿಕೊಳ್ಳಬೇಕು.
Image credits: our own
Kannada
ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರ
ಶನಿದೇವನ ಆಶೀರ್ವಾದ ಸಿಕ್ಕರೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಆದರೆ ದಾರವನ್ನು ತುಂಬಾ ಸಡಿಲವಾಗಿ ಅಥವಾ ಬಿಗಿಯಾಗಿ ಕಟ್ಟಬಾರದು ಎಂಬುದನ್ನು ನೆನಪಿಡಿ.
Image credits: our own
Kannada
ಎಡಗಾಲಿಗೆ ಕಪ್ಪು ದಾರ
ಜ್ಯೋತಿಷ್ಯದ ಪ್ರಕಾರ, ಕಪ್ಪು ದಾರವನ್ನು ಕಟ್ಟಲು ಶನಿವಾರ ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಕೆಟ್ಟ ಕಣ್ಣು ತಪ್ಪಿಸಲು ಹುಡುಗಿಯರು ಮತ್ತು ಮಹಿಳೆಯರು ತಮ್ಮ ಎಡಗಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ.
Image credits: Getty
Kannada
ಶನಿ ದೇವಸ್ಥಾನಕ್ಕೆ ತೆರಳಿ
ಶನಿವಾರ ಬೆಳಗ್ಗೆ ಸ್ನಾನ ಮಾಡಿದ ನಂತ್ರ ಶನಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಎಣ್ಣೆ ಅರ್ಪಿಸಿ ಮಂತ್ರ ಪಠಿಸುತ್ತಾ ಎಡಗಾಲಿಗೆ ಕಟ್ಟಬೇಕು.
Image credits: Getty
Kannada
ಶನಿದೇವನ ಶಕ್ತಿಯುತ ಮಂತ್ರ
ಶನಿದೇವನ ಶಕ್ತಿಯುತ ಮಂತ್ರವನ್ನು "ಓಂ ಶಂ ಶನೈಶ್ಚರಾಯ ನಮಃ " " ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್" ಎಂದು ಜಪಿಸಬೇಕು.