
ರೋಮ್ (ಮಾ.16] : ಮಾರಕ ಕೊರೋನಾ ವೈರಸ್‌ನಿಂದ ಸಾವು ಸಂಭವಿಸುವುದಿಲ್ಲ ಎಂದು ಹೇಳುವವರಿಗೆ ಶಾಕಿಂಗ್ ನ್ಯೂಸ್. ಚೀನಾ ನಂತರ ಕೊರೋನಾ ವೈರಸ್ ಅತಿ ಹೆಚ್ಚು ತಾಂಡವವಾಡುತ್ತಿರುವ ಇಟಲಿಯಲ್ಲಿ ಭಾನುವಾರ ಒಂದೇ ದಿನ ಬರೋಬ್ಬರಿ 368 ಜನ ಬಲಿಯಾಗಿದ್ದಾರೆ.
80 ವರ್ಷ ದಾಟಿದವರಿಗೆ ಚಿಕಿತ್ಸೆ ಇಲ್ಲ : ಕೊರೋನಾ ವೈರಸ್ ನಿಂದ ತತ್ತರಿಸಿರುವ ಇಟಲಿ, ಸೋಂಕಿತರಿಗೆ ಚಿಕಿತ್ಸೆ ನೀಡಲೂ ಒದ್ದಾಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 80 ವರ್ಷ ದಾಟಿರುವ ಕೊರೋನಾ ಪೀಡಿತರಿಗೆ ತುರ್ತು ನಿಗಾಘಟಕದಲ್ಲಿ ಅವಕಾಶ ನಿರಾಕರಿಸುತ್ತಿದೆ.
ಕಲಬುರಗಿಯಲ್ಲಿ ಮತ್ತೊಂದು ಕೊರೋನಾ: ಜನತೆಗೆ ಶ್ರೀರಾಮುಲು ವಿಶೇಷ ಮನವಿ.
ಇಟಲಿಯ ಟ್ಯೂರಿನ್ ಬಿಕ್ಕಟ್ಟು ನಿರ್ವಹಣಾ ಘಟಕ ಸಿದ್ಧಪಡಿಸಿರುವ ವರದಿಯಲ್ಲಿ ಸ್ಫೋಟಕ ಮಾಹಿತಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ