ಕಿತ್ತಳೆ ಹಣ್ಣು ನಿಮ್ಮ ಹೊಟ್ಟೆಯನ್ನು ಕರಗಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
Image credits: Getty
Kannada
ಸೇಬು ಹಣ್ಣು
ಸೇಬು ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ ಮತ್ತು ಕ್ಯಾಲೋರಿಗಳು ಕಡಿಮೆ ಇರುತ್ತವೆ. ಆದ್ದರಿಂದ ಈ ಹಣ್ಣು ನಿಮ್ಮ ಹಸಿವನ್ನು ಕಡಿಮೆ ಮಾಡಿ ಹೊಟ್ಟೆಯ ಕೊಬ್ಬು ಕಡಿಮೆಯಾಗುವಂತೆ ಮಾಡುತ್ತದೆ.
Image credits: Getty
Kannada
ಅನಾನಸ್ ಹಣ್ಣು
ಅನಾನಸ್ ಸಹ ನೀವು ತೂಕ ಇಳಿಸಿಕೊಳ್ಳಲು, ಹೊಟ್ಟೆಯನ್ನು ಕರಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಫೈಬರ್ ಹೆಚ್ಚಾಗಿರುವ ಅನಾನಸ್ ಅನ್ನು ತಿಂದರೆ ಹಸಿವು ಕಡಿಮೆಯಾಗುತ್ತದೆ.